Advertisement
ಗಂಗೊಂಡನಹಳ್ಳಿ ನಿವಾಸಿ ಸುಧಾ(45) ಬಂಧಿತೆ. ಆಕೆಯ ವಿರುದ್ಧ ಮೊಹಮ್ಮದ್ ನಹೀಂ ಸೇರಿ 17 ಮಂದಿ ವಂಚನೆ ಆರೋಪದಡಿ ಪ್ರಕರಣ ದಾಖಲಿಸಿದ್ದರು. ಈ ಸಂಬಂಧ ಆಕೆಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.
Advertisement
Fraud: 2 ಕೋಟಿ ಸಾಲ ಪಡೆದು ಭೋಗ್ಯದಾರರಿಗೆ ವಂಚನೆ; ಮನೆ ಮಾಲಕಿ ಬಂಧನ
11:27 AM Jul 28, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.