Advertisement
ಸುರತ್ಕಲ್ ಸಮೀಪದ ಜನತಾ ಕಾಲನಿಯಲ್ಲಿ ಸೌಹಾರ್ದದ ಸಂಕೇತವಾಗಿ ಮೂರು ಧರ್ಮಗಳ ಗುರುಗಳ ಸಮ್ಮುಖ ಬೃಹತ್ ನೆರವು ಕಾರ್ಯ ಆರಂಭಿಸಿ ದ್ದೇವೆ. ಸುರತ್ಕಲ್, ಗುರುಪುರ ಬ್ಲಾಕ್, ಮಂಗಳೂರಿನ ಬೆಂಗ್ರೆ ಸಹಿತಿ ವಿವಿಧೆಡೆ ಅರ್ಹ ಫಲಾನುಭವಿಗಳಿಗೆ ಹಂಚಲಿದ್ದೇವೆ. ಇದಕ್ಕಾಗಿ 2 ಕೋಟಿ ರೂ. ಮೌಲ್ಯದ ದಿನಸಿ ಸಾಮಗ್ರಿಗಳ ಕಿಟ್‌ಗಳನ್ನು ಸಿದ್ಧಪಡಿಸಲಾಗಿದೆ ಎಂದು ಬಾವಾ ತಿಳಿಸಿದ್ದಾರೆ.
Advertisement
ಮೊದಿನ್ ಬಾವಾರಿಂದ 2 ಕೋಟಿ ರೂ. ಆಹಾರ ಸಾಮಗ್ರಿ ವಿತರಣೆ
02:40 AM Apr 08, 2020 | Sriram |
Advertisement
Udayavani is now on Telegram. Click here to join our channel and stay updated with the latest news.