Advertisement
26 ವರ್ಷದ ಯುವತಿಯೊಬ್ಬಳು 2015ರಲ್ಲಿ ಅಬು ಸಲೇಂನನ್ನು ಮದುವೆ ಆಗಬೇಕು ಎಂದು ವಿಶೇಷ ಟಾಡಾ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಳು. ಇದೀಗ ಸಲೇಂ ಕೂಡ ಕೋರ್ಟ್ ಮೆಟ್ಟಿಲೇರಿದ್ದು, “ಮದುವೆಯಾಗಲು ಅಪರಾಧಿಗಳಿಗೆ ಅವಕಾಶ ನೀಡಬೇಕು’ ಎಂಬ ಎರಡು ಹೈಕೋರ್ಟ್‌ಗಳ ತೀರ್ಪನ್ನು ತಮ್ಮ ಅರ್ಜಿಯಲ್ಲಿ ಉಲ್ಲೇಖೀಸಿದ್ದಾನೆ. Advertisement
ಮದುವೆ ಆಗ್ಬೇಕು; ಪೆರೋಲ್ ಕೊಡಿ ಎಂದ ಪಾತಕಿ ಸಲೇಂ
03:40 AM Jul 18, 2017 | Team Udayavani |
Advertisement
Udayavani is now on Telegram. Click here to join our channel and stay updated with the latest news.