Advertisement

1984ರ ಸಿಕ್ಖ್ ವಿರೋಧಿ ದೊಂಬಿಯ 186 ಕೇಸುಗಳ ಪುನರ್‌ ತನಿಖೆ

03:15 PM Jan 10, 2018 | Team Udayavani |

ಹೊಸದಿಲ್ಲಿ : 1984ರ ಸಿಕ್ಖ್  ವಿರೋಧಿ ದೊಂಬಿಗಳಿಗೆ ಸಂಬಂಧಿಸಿದ 186 ಕೇಸುಗಳ ಪುನರ್‌ ತನಿಖೆಗೆ ಸುಪ್ರೀಂ ಕೋರ್ಟ್‌ ಆದೇಶಿಸಿದೆ. ಈ ಕೇಸುಗಳ ತನಿಖೆ ನಡೆಸುತ್ತಿದ್ದ ವಿಶೇಷ ತನಿಖಾ ತಂಡ (ಎಸ್‌ಐಟಿ) ಈ ಮೊದಲು ಈ ಕೇಸುಗಳನ್ನು ಮುಚ್ಚಿತ್ತು. 

Advertisement

1984ರ ಸಿಕ್ಖ್ ದೊಂಬಿಗೆ ಸಂಬಂಧಿಸಿದ 186 ಕೇಸುಗಳ ಪುನರ್‌ ತನಿಖೆಗಾಗಿ ತಾನು ಹೈಕೋರ್ಟ್‌ ನಿವೃತ್ಯ ನ್ಯಾಯಾಧೀಶರ ನೇತೃತ್ವದ ಮೂವರು ಸದಸ್ಯರ ಸಮಿತಿಯೊಂದನ್ನು ರೂಪಿಸುವುದಾಗಿ ಸುಪ್ರೀಂ ಕೋರ್ಟ್‌ ಹೇಳಿತು. 

ಇಂದು ಮಧ್ಯಾಹ್ನ ಮತ್ತೆ ಕಲಾಪಕ್ಕೆ ತೊಡಗುವ ಸುಪ್ರೀಂ ಕೋರ್ಟ್‌, ತಾನು ಸಮಿತಿಯ ಸದಸ್ಯರ ಹೆಸರನ್ನು ಪ್ರಕಟಿಸುವುದಾಗಿ ಹೇಳಿತು.

Advertisement

Udayavani is now on Telegram. Click here to join our channel and stay updated with the latest news.

Next