Advertisement

ಕೋವಿಡ್ : ರಾಜ್ಯದಲ್ಲಿಂದು 2489 ಸೋಂಕಿತರು ಗುಣಮುಖ; 1913 ಹೊಸ ಪ್ರಕರಣ ಪತ್ತೆ

07:29 PM Jul 13, 2021 | Team Udayavani |

ಬೆಂಗಳೂರು : ರಾಜ್ಯದಲ್ಲಿ ಕಳೆದ 24 ಗಂಟೆಗಳ ಅವಧಿ ( ದಿನಾಂಕ:12.07.2021,00:00 ರಿಂದ 23:59ರವರೆಗೆ)ಯಲ್ಲಿ ಹೊಸದಾಗಿ 1913 ಕೋವಿಡ್ ಹೊಸ ಪ್ರಕರಣಗಳು ವರದಿಯಾಗಿದ್ದು, 48 ಜನರು ಸೋಂಕಿನಿಂದ ಸಾವನ್ನಪ್ಪಿದ್ದಾರೆ ಎಂದು ಕರ್ನಾಟಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇಂದು (ಜುಲೈ 13) ಸಂಜೆ ಬಿಡುಗಡೆ ಮಾಡಿರುವ ವರದಿಗಳು ತಿಳಿಸಿವೆ.

Advertisement

ಇನ್ನು  2489 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿ ಮನೆಗೆ ತೆರಳಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಇದುವರೆಗೆ ಸೋಂಕಿನಿಂದ ಗುಣಮುಖರಾದವರ ಸಂಖ್ಯೆ 2804396ಕ್ಕೆ ತಲುಪಿದೆ.

ಜಿಲ್ಲಾವಾರು ಪ್ರಕರಣಗಳ ಸಂಖ್ಯೆ :

ಬಾಗಲಕೋಟೆ-04, ಬಳ್ಳಾರಿ-17, ಬೆಳಗಾವಿ-44, ಬೆಂಗಳೂರು ಗ್ರಾಮಾಂತರ-24, ಬೆಂಗಳೂರು ನಗರ-401, ಬೀದರ್-2, ಚಾಮರಾಜ ನಗರ-29, ಚಿಕ್ಕಬಳ್ಳಾಪುರ-15, ಚಿಕ್ಕಮಗಳೂರು-89, ಚಿತ್ರದುರ್ಗ-30, ದಕ್ಷಿಣ ಕನ್ನಡ-222, ದಾವಣಗೆರೆ-36, ಧಾರವಾಡ-9, ಗದಗ-16, ಹಾಸನ-191, ಹಾವೇರಿ-8, ಕಲಬುರಗಿ-2, ಕೊಡಗು-46, ಕೋಲಾರ-74, ಕೊಪ್ಪಳ-3, ಮಂಡ್ಯ-68, ಮೈಸೂರು-198, ರಾಯಚೂರು-3, ರಾಮನಗರ-18, ಶಿವಮೊಗ್ಗ-55, ತುಮಕೂರು-170, ಉಡುಪಿ-95, ಉತ್ತರ ಕನ್ನಡ-42,ವಿಜಯಪುರ-2, ಯಾದಗಿರಿ-0.

Advertisement

Udayavani is now on Telegram. Click here to join our channel and stay updated with the latest news.

Next