Advertisement

ರಾಜ್ಯದಲ್ಲಿ ಕೋವಿಡ್ ಕೊಂಚ ಇಳಿಕೆ: ಇಂದು 1890 ಹೊಸ ಪ್ರಕರಣ ಪತ್ತೆ

06:35 PM Jul 30, 2021 | Team Udayavani |

ಬೆಂಗಳೂರು: ನಿನ್ನೆಗೆ (2052) ಹೋಲಿಸಿದರೆ ರಾಜ್ಯದಲ್ಲಿಂದು ಕೋವಿಡ್ ಹೊಸ ಪ್ರಕರಣಗಳ ಸಂಖ್ಯೆ ಕೊಂಚ ಕಡಿಮೆಯಾಗಿದೆ. ಕಳೆದ 24 ಗಂಟೆಗಳ ಅವಧಿ( 29.07.2021, 00:00 ರಿಂದ 23:59 ರವರೆಗೆ )ಯಲ್ಲಿ ಹೊಸದಾಗಿ 1890 ಕೋವಿಡ್ ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ ಹಾಗೂ 34 ಜನರು ಸೋಂಕಿನಿಂದ ಸಾವನ್ನಪ್ಪಿದ್ದಾರೆ ಎಂದು ಕರ್ನಾಟಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬಿಡುಗಡೆ ಮಾಡಿರುವ ವರದಿಗಳು ತಿಳಿಸಿವೆ.

Advertisement

ಇನ್ನು ವರದಿಗಳ ಪ್ರಕಾರ 1631 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಇದುವರೆಗೆ ಬಿಡುಗಡೆಯಾದ ಸೋಂಕಿತರ ಸಂಖ್ಯೆ 2843110ಕ್ಕೆ ಏರಿಕೆಯಾಗಿದೆ.

ಜಿಲ್ಲಾವಾರು ಪ್ರಕರಣಗಳ ಸಂಖ್ಯೆ :

ಬಾಗಲಕೋಟೆ-02, ಬಳ್ಳಾರಿ-20, ಬೆಳಗಾವಿ -103, ಬೆಂಗಳೂರು ಗ್ರಾಮಾಂತರ-17, ಬೆಂಗಳೂರು ನಗರ-426, ಬೀದರ್-4, ಚಾಮರಾಜನಗರ-27, ಚಿಕ್ಕಬಳ್ಳಾಪುರ-10, ಚಿಕ್ಕಮಗಳೂರು-88, ಚಿತ್ರದುರ್ಗ-31, ದಕ್ಷಿಣ ಕನ್ನಡ-345, ದಾವಣಗೆರೆ-4, ಧಾರವಾಡ-9, ಗದಗ-2, ಹಾಸನ-135, ಹಾವೇರಿ-2, ಕಲಬುರಗಿ-6, ಕೊಡಗು-77, ಕೋಲಾರ-28, ಕೊಪ್ಪಳ-1, ಮಂಡ್ಯ-48, ಮೈಸೂರು-142, ರಾಯಚೂರು-1, ರಾಮನಗರ-9, ಶಿವಮೊಗ್ಗ-88, ತುಮಕೂರು-54, ಉಡುಪಿ-155, ಉತ್ತರ ಕನ್ನಡ-47, ವಿಜಯಪುರ-8, ಯಾದಗಿರಿ-1.

Advertisement

Udayavani is now on Telegram. Click here to join our channel and stay updated with the latest news.

Next