Advertisement

ರಾಜ್ಯದಲ್ಲಿಂದು 1,837 ಕೋವಿಡ್‌ ಸೋಂಕು: ನಾಲ್ವರು ಸಾವು

09:15 PM Aug 07, 2022 | Team Udayavani |

ಬೆಂಗಳೂರು: ರಾಜ್ಯದಲ್ಲಿ ಭಾನುವಾರ 1,837 ಹೊಸ ಕೋವಿಡ್‌ ಪಾಸಿಟಿವ್‌ ವರದಿಯಾಗಿದ್ದು, ಅನಾರೋಗ್ಯದಿಂದ ಬಳಲುತ್ತಿದ್ದ ನಾಲ್ವರು ಮೃತಪಟ್ಟಿದ್ದಾರೆ.

Advertisement

ಬೆಂಗಳೂರು ನಗರ 1137, ಧಾರವಾಡ 113, ಮೈಸೂರು 83, ಬೆಳಗಾವಿ 57, ಬಳ್ಳಾರಿ 55, ಬೆಂಗಳೂರು ಗ್ರಾಮಾಂತರ 36, ಕೊಡಗು 32, ಬಾಗಲಕೋಟೆ 28, ಕಲಬುರಗಿ, ತುಮಕೂರು, ಕೋಲಾರ 26, ದಾವಣಗೆರೆ 25, ಕೊಪ್ಪಳ 24, ಶಿವಮೊಗ್ಗ 20, ಚಾಮರಾಜನಗರ 19, ರಾಯಚೂರು 18, ಹಾವೇರಿ 17,ಉತ್ತರಕನ್ನಡ 16, ದಕ್ಷಿಣಕನ್ನಡ, ಚಿಕ್ಕಮಗಳೂರು, ಹಾಸನ 15, ಚಿಕ್ಕಬಳ್ಳಾಪುರ 7, ವಿಜಯಪುರ 6, ಬೀದರ್‌, ಉಡುಪಿ 5,ಚಿತ್ರದುರ್ಗ, ಮಂಡ್ಯ 4,ರಾಮನಗರ 2,ಗದಗ ಜಿಲ್ಲೆಯಲ್ಲಿ ಒಂದು ಪಾಸಿಟಿವ್‌ ವರದಿಯಾಗಿದೆ.

ಬೆಂಗಳೂರು ನಗರ, ದ.ಕ., ಮೈಸೂರು, ದಾವಣಗೆರೆಯಲ್ಲಿ ತಲಾ ಒಂದು ಮರಣ ಪ್ರಕರಣ ವರದಿಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next