Advertisement

166 ವರ್ಷ ಹಳೆಯ ಮುಂಬಯಿ ಬೈಕುಲ್ಲಾ ರೈಲು ನಿಲ್ದಾಣ ನವೀಕರಣ

10:00 AM Feb 14, 2019 | Team Udayavani |

ಮುಂಬಯಿ : ಸುಮಾರು 166 ವರ್ಷ ಹಳೆಯ ಮತ್ತು ಸೆಂಟ್ರಲ್‌ ರೈಲ್ವೇ ಲೈನಿನ ಅತ್ಯಂತ ತುರುಸಿನ ಹೊರವಲಯ ರೈಲ್ವೇ ನಿಲ್ದಾಣ ಎಂಬ ಖ್ಯಾತಿ ಹೊಂದಿರುವ ಬೈಕುಲ್ಲಾ ರೈಲ್ವೇ ನಿಲ್ದಾಣ ಸಂಪೂರ್ಣ ನವೀಕರಣ ಕಾಣಲಿದೆ. 

Advertisement

ಈ ಸಂಬಂಧ ಮುಂಬಯಿ ಹೆರಿಟೇಜ್‌ ಕನ್‌ಸರ್ವೇಶನ್‌ ಕಮಿಟಿ  (ಎಂಎಚ್‌ಸಿಸಿ) ಮತ್ತು ರೈಲ್ವೇ ಪ್ರಾಧಿಕಾರದಿಂದ  ‘ಐ ಲವ್‌ ಮುಂಬಯಿ’ ಎಂಬ ಎನ್‌ಜಿಓ ಅನುಮತಿಯನ್ನು ಪಡೆದುಕೊಂಡಿದೆ. 

ಸೆಂಟ್ರಲ್‌ ರೈಲ್ವೆಯ ಮುಂಬಯಿ ವಿಭಾಗದೊಂದಿಗೆ ಎನ್‌ಜಿಓ ಈಚೆಗೆ ತಿಳಿವಳಿಕೆ ಒಪ್ಪಂದಕ್ಕೆ (ಎಂಓಯು) ಸಹಿ ಹಾಕಿರುವುದಾಗಿ ಸಿಆರ್‌ನ ಮುಖ್ಯ ವಕ್ತಾರ ಸುನೀಲ್‌ ಉದಾಸಿ ತಿಳಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next