Advertisement
ಇಂದು ಕರ್ನಾಟಕ ಆರೋಗ್ಯ ಹಾಗು ಕುಟುಂಬ ಕಲ್ಯಾಣ ಇಲಾಖೆ ಬಿಡುಗಡೆ ಮಾಡಿರುವ ವರದಿಗಳ ಪ್ರಕಾರ ಕಳೆದ 24 ಗಂಟೆಗಳ ( ದಿನಾಂಕ: 31,05,2021, 00:00 ರಿಂದ 23:59 ರ ವರೆಗೆ) ಅವಧಿಯಲ್ಲಿ 14304 ಕೋವಿಡ್ ಹೊಸ ಪ್ರಕರಣಗಳು ದೃಢ ಪಟ್ಟಿವೆ. ಹಾಗೂ ಇದೆ ಅವಧಿಯಲ್ಲಿ 464 ಜನರು ಕೋವಿಡ್ ಸೋಂಕಿನಿಂದ ಸಾವನ್ನಪ್ಪಿದ್ದಾರೆ.
Related Articles
Advertisement
ಬಾಗಲಕೋಟೆ-217, ಬಳ್ಳಾರಿ-399, ಬೆಳಗಾವಿ-891, ಬೆಂಗಳೂರು ಗ್ರಾಮಾಂತರ-202, ಬೆಂಗಳೂರು ನಗರ-3418, ಬೀದರ್-22, ಚಾಮರಾಜನಗರ-80, ಚಿಕ್ಕಬಳ್ಳಾಪುರ-152, ಚಿಕ್ಕಮಗಳೂರು-504, ಚಿತ್ರದುರ್ಗ-637, ದಕ್ಷಿಣ ಕನ್ನಡ-536, ದಾವಣಗೆರೆ-178, ಧಾರವಾಡ-267, ಗದಗ-214, ಹಾಸನ-1127, ಹಾವೇರಿ-219, ಕಲಬುರಗಿ-82, ಕೊಡಗು-162, ಕೋಲಾರ-338, ಕೊಪ್ಪಳ-272, ಮಂಡ್ಯ-337, ಮೈಸೂರು-1153, ರಾಯಚೂರು-133, ರಾಮನಗರ-138, ಶಿವಮೊಗ್ಗ-520, ತುಮಕೂರು-769, ಉಡುಪಿ-735, ಉತ್ತರ ಕನ್ನಡ-332, ವಿಜಯಪುರ-163, ಯಾದಗಿರಿ-107.