Advertisement
ಆ. 31ರಂದು ಕರೆ ಮಾಡಿದ ಪೂಜಾ ಶರ್ಮ ಎಂಬಾಕೆ ಸರಕಾರಕ್ಕೆ ಶೇ.2 ಹಾಗೂ ಬ್ಯಾಂಕಿಗೆ ಶೇ.1ರಷ್ಟು ತೆರಿಗೆ ಪಾವತಿಸಬೇಕು ಎಂದು ತಿಳಿಸಿದ್ದರು. ಅದಕ್ಕೆ ಸ್ಪಂದಿಸಿದ ರವಿ, ಆ. 31ರಿಂದ ಜ. 20ರ ತನಕ ಸುಮಾರು 14,23,000 ರೂ. ಅನ್ನು ವಂಚಕರು ನೀಡಿದ ಬ್ಯಾಂಕ್ ಖಾತೆಗೆ ಜಮೆ ಮಾಡಿದ್ದಾರೆ. ಬಳಿಕ ವಂಚನೆಗೆ ಒಳಗಾಗಿರುವುದು ತಿಳಿದು ಬಂದಿದ್ದು, ರವಿ ಅವರು ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ. Advertisement
Fraud: ಬೆಳ್ವೆ; 14,23,000 ರೂ. ವಂಚನೆ; ಕೇಸು ದಾಖಲು
07:24 PM Mar 30, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.