Advertisement
2018ರ ಸೆಪ್ಟೆಂಬರ್ ಹೊತ್ತಿಗೆ 462 ಕೋಟಿ ರೂ. ಬಾಕಿ ತೆರಿಗೆ ಪಾವತಿಸಿದ್ದ ಬಿಸಿಸಿಐ, ಈ ವರ್ಷ ಭಾರೀ ಮೊತ್ತವನ್ನು ಬಾಕಿಯುಳಿಸಿಕೊಂಡಿದೆ. ಆದ್ದರಿಂದ ಕಂದಾಯ ನೋಟಿಸ್ ನೀಡಲು ನಿರ್ಧಾರ ಮಾಡಿದೆ ಎಂದು ಮೂಲಗಳು ಹೇಳಿವೆ.
Advertisement
1303 ಕೋಟಿ ರೂ. ತೆರಿಗೆ ಬಾಕಿ: ಬಿಸಿಸಿಐಗೆ ನೋಟಿಸ್?
12:30 AM Mar 21, 2019 | Team Udayavani |
Advertisement
Udayavani is now on Telegram. Click here to join our channel and stay updated with the latest news.