Advertisement
ಅಂದರೆ ಕ್ರೆಡಿಟ್ ಕಾರ್ಡ್ ಪಾವತಿಗೆ ಬಳಸುವ ಪಿಒಎಸ್ ಮಶಿನ್‌ಗಳು, ಇತರ ಇಂಟರ್ನೆಟ್ ಆಫ್ ದಿ ಥಿಂಗ್ಸ್ ಸಾಧನಗಳಿಗೆ ಬಳಸಲಾಗುವ ಸಿಮ್‌ಗಳಿಗೆ ಮಾತ್ರ ಈ ನಿಯಮ ಅನ್ವಯವಾಗುತ್ತದೆ. ಈಗಾಗಲೇ ಒದಗಿಸಲಾಗಿರುವ 10 ಅಂಕಿಗಳ ಸಾಧನಗಳನ್ನು 13 ಅಂಕಿಗಳ ನ್ನಾಗಿ ಬದಲಿಸುವ ಪ್ರಕ್ರಿಯೆ ಅ. 1 ರಿಂದ ಆರಂಭಿಸಿ ಡಿಸೆಂಬರ್ ಒಳಗೆ ಪೂರ್ಣಗೊಳಿಸಬೇಕು. ಜುಲೈ 1 ರಿಂದ ವಿತರಿಸುವ ಎಲ್ಲ ಹೊಸ ಸಿಮ್‌ಗಳೂ 13 ಅಂಕಿ ಹೊಂದಿರಬೇಕು ಎಂದು ಟ್ರಾಯ್ ಅದೇಶಿಸಿದೆ. ಆದರೆ, ಸದ್ಯಕ್ಕೆ ಬಳಕೆಯಲ್ಲಿರುವ ಮೊಬೈಲ್ ಸಂಖ್ಯೆಗಳು 10 ಅಂಕಿಯಲ್ಲೇ ಮುಂದುವರಿಯುತ್ತವೆ. Advertisement
ಮೊಬೈಲ್ ನಂಬರ್‌ಗೆ 13 ಅಂಕಿ ನಿಯಮ ಅನ್ವಯಿಸಲ್ಲ
12:15 PM Feb 22, 2018 | |
Advertisement
Udayavani is now on Telegram. Click here to join our channel and stay updated with the latest news.