Advertisement
ಬಾಗಲಕೋಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಉಂಟಾದ ಪ್ರವಾಹ ಪರಿಸ್ಥಿತಿಯನ್ನು ಸ್ವತಃ ಪರಿಶೀಲಿಸಿದ್ದೇನೆ. ಎಲ್ಲ ಜಿಲ್ಲಾಡಳಿತಗಳು ಹಗಲು ರಾತ್ರಿ ಎನ್ನದೇ 24 ಗಂಟೆಯೂ ಪರಿಹಾರ ಕಾರ್ಯದಲ್ಲಿ ತೊಡಗಿವೆ ಎಂದರು.
Advertisement
ಪ್ರವಾಹದಿಂದ ಇಲ್ಲಿಯವರೆಗೆ 12 ಸಾವು: ಸಿಎಂ ಬಿಎಸ್‌ವೈ
09:59 AM Aug 10, 2019 | Team Udayavani |
Advertisement
Udayavani is now on Telegram. Click here to join our channel and stay updated with the latest news.