Advertisement

ಧಾರವಾಡ: ಬುಧವಾರದಂದು 12 ಕೋವಿಡ್ ಪಾಸಿಟಿವ್ ಪ್ರಕರಣಗಳು ಪತ್ತೆ

11:46 PM Jun 24, 2020 | Hari Prasad |

ಧಾರವಾಡ: ಜಿಲ್ಲೆಯಲ್ಲಿ ಇಂದು 12 ಕೋವಿಡ್ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ ಎಂದು ಜಿಲ್ಲಾಧಿಕಾರಿಗಳಾದ ದೀಪಾ ಚೋಳನ್ ತಿಳಿಸಿದ್ದಾರೆ.

Advertisement

DWD 207 –  ಪಿ-  9783 (12 ವರ್ಷದ ಬಾಲಕ), DWD – 208 ಪಿ- 9784 (18 ವರ್ಷದ ಮಹಿಳೆ), DWD 209 ಪಿ-9785 (17 ವರ್ಷ,ಪುರುಷ) ಇವರೆಲ್ಲರೂ ಹುಬ್ಬಳ್ಳಿ ಕೃಷಿ ಕಾರ್ಮಿಕ ನಗರದವರು, ಪಿ. 8742 ಅವರೊಂದಿಗೆ ಸಂಪರ್ಕ ಹೊಂದಿದ್ದರು.

DWD 210 ಪಿ -9786 (43 ವರ್ಷ,ಮಹಿಳೆ), ಪಿ-7040 ಅವರೊಂದಿಗೆ ಸಂಪರ್ಕ ಹೊಂದಿದ್ದರು. DWD 211 ಪಿ -9787 (45 ವರ್ಷ,ಮಹಿಳೆ), DWD 212 ಪಿ -9788 (63 ವರ್ಷ,ಪುರುಷ), DWD 213 ಪಿ -9789 (48 ವರ್ಷ,ಮಹಿಳೆ), DWD 214 ಪಿ -9790 (28 ವರ್ಷ,ಪುರುಷ) ಇವರೆಲ್ಲರೂ ಪಿ.8741 ಸಂಪರ್ಕ ಹೊಂದಿದ್ದರು. ಈ ಐದು ಜನರು ನವಲಗುಂದ ತಾಲೂಕು ಮೊರಬ ಗ್ರಾಮದವರು.

DWD 215 ಪಿ -9791 (40 ವರ್ಷ,ಮಹಿಳೆ)ಇವರು ಹುಬ್ಬಳ್ಳಿ ಕೃಷಿ ಕಾರ್ಮಿಕ ನಗರದ ನಿವಾಸಿ,ಪಿ-8742 ಅವರೊಂದಿಗೆ ಸಂಪರ್ಕ ಹೊಂದಿದ್ದರು.

DWD 216 ಪಿ -9792 (85 ವರ್ಷ,ಪುರುಷ) ಹುಬ್ಬಳ್ಳಿ ಗೂಡ್ಸ್ ಶೆಡ್ ರಸ್ತೆ ನಿವಾಸಿ, ಕೆಮ್ಮು, ನೆಗಡಿ  ಹಾಗೂ ತೀವ್ರ ಜ್ವರದಿಂದ (ಐಎಲ್ಐ) ಬಳಲುತ್ತಿದ್ದರು.

Advertisement

DWD 217  ಪಿ -9793 (39 ವರ್ಷ, ಮಹಿಳೆ) ಹಾವೇರಿ ಜಿಲ್ಲೆಯ ಶಿಗ್ಗಾಂವಿಯ ನಿವಾಸಿ, ಸೋಂಕಿನ ಸಂಪರ್ಕ ಪತ್ತೆ ಮಾಡಲಾಗುತ್ತಿದೆ.

DWD 218 ಪಿ -9794 (32 ವರ್ಷ,ಮಹಿಳೆ) ಹುಬ್ಬಳ್ಳಿ ಕೇಶ್ವಾಪುರ ನಿವಾಸಿ, ಕೆಮ್ಮು, ನೆಗಡಿ  ಹಾಗೂ ತೀವ್ರ ಜ್ವರದಿಂದ (ಐಎಲ್ಐ) ಬಳಲುತ್ತಿದ್ದರು.

ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ 218ಕ್ಕೆ ಏರಿಕೆಯಾಗಿದೆ. ಈಗಾಗಲೇ 99 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next