Advertisement

ಕೋವಿಡ್ : ರಾಜ್ಯದಲ್ಲಿಂದು 1102 ಪಾಸಿಟಿವ್ ಪ್ರಕರಣ ಪತ್ತೆ|1458 ಸೋಂಕಿತರು ಗುಣಮುಖ

06:55 PM Sep 08, 2021 | Team Udayavani |

ಬೆಂಗಳೂರು:  ರಾಜ್ಯದಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ 1102 ಕೋವಿಡ್ ಹೊಸ ಪ್ರಕರಣಗಳು ಪತ್ತೆಯಾಗಿದ್ದು, 17 ಜನ ಸೋಂಕಿತರು ಸಾವನ್ನಪ್ಪಿದ್ದಾರೆ ಎಂದು ಕರ್ನಾಟಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇಂದು (ಸೆ.08)  ಸಂಜೆ ಬಿಡುಗಡೆ ಮಾಡಿರುವ ವರದಿಗಳು ತಿಳಿಸಿವೆ.

Advertisement

ವರದಿಗಳ ಪ್ರಕಾರ 1458 ಜನ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ರಾಜ್ಯದಲ್ಲಿ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 17058 ಇದೆ ಹಾಗೂ ಪಾಸಿಟಿವಿಟಿ ದರ 0.64 %, ಡೆತ್ ರೇಟ್ 1.56 % ಇದೆ.

ಜಿಲ್ಲಾವಾರು ಪ್ರಕರಣಗಳ ಸಂಖ‍್ಯೆ :

ಬಾಗಲಕೋಟೆ-0, ಬಳ್ಳಾರಿ-6, ಬೆಳಗಾವಿ-4, ಬೆಂಗಳೂರು ಗ್ರಾಮಾಂತರ-12, ಬೆಂಗಳೂರು ನಗರ-338, ಬೀದರ್-0, ಚಾಮರಾಜನಗರ-8, ಚಿಕ್ಕಬಳ್ಳಾಪುರ-5, ಚಿಕ್ಕಮಗಳೂರು-51, ಚಿತ್ರದುರ್ಗ-6, ದಕ್ಷಿಣ ಕನ್ನಡ-200, ದಾವಣಗೆರೆ-7, ಧಾರವಾಡ-5, ಗದಗ-0, ಹಾಸನ-51, ಹಾವೇರಿ-2, ಕಲಬುರಗಿ-7, ಕೊಡಗು-33, ಕೋಲಾರ-12, ಕೊಪ್ಪಳ-4, ಮಂಡ್ಯ-20, ಮೈಸೂರು-64, ರಾಯಚೂರು-3, ರಾಮನಗರ-4, ಶಿವಮೊಗ್ಗ-55, ತುಮಕೂರು-31, ಉಡುಪಿ-133, ಉತ್ತರ ಕನ್ನಡ-40, ವಿಜಯಪುರ-1, ಯಾದಗಿರಿ-0.

Advertisement

Udayavani is now on Telegram. Click here to join our channel and stay updated with the latest news.

Next