Advertisement

11 ಮೃತದೇಹ ಸ್ವದೇಶಕ್ಕೆ

12:21 AM Jun 10, 2019 | Sriram |

ದುಬಾೖ: ದುಬಾೖನಲ್ಲಿ ಗುರುವಾರ ಸಂಭವಿಸಿದ ಬಸ್‌ ದುರಂತದಲ್ಲಿ ಅಸುನೀಗಿದ 12ರ ಪೈಕಿ 11 ಮಂದಿ ಭಾರತೀಯರ ಮೃತದೇಹಗಳನ್ನು ಸ್ವದೇಶಕ್ಕೆ ರವಾನಿಸ ಲಾಗಿದೆ. ಒಂದು ಮೃತದೇಹದ ಅಂತ್ಯಸಂಸ್ಕಾರವನ್ನು ಯುಎಇನಲ್ಲಿಯೇ ನಡೆಸಲಾಗಿದೆ. ರೋಶನಿ ಮೂಲ್‌ಚಂದಾನಿ ಎಂಬುವರ ಅಂತ್ಯಸಂಸ್ಕಾರವನ್ನು ಜೆಬಲ್‌ ಅಲಿ ಎಂಬಲ್ಲಿರುವ ಶವಸಂಸ್ಕರಣಾ ಕೇಂದ್ರದಲ್ಲಿ ನಡೆಸಲಾಯಿತು ಎಂದು “ಗಲ್ಫ್ ನ್ಯೂಸ್‌’ ವರದಿ ಮಾಡಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next