Advertisement

ಸಾಕ್ಷರತಾ ಪರೀಕ್ಷೆಯಲ್ಲಿ 105ರ ಅಜ್ಜಿ ಪಾಸ್‌

09:26 AM Feb 06, 2020 | Team Udayavani |

ತಿರುವನಂತಪುರ: 4ನೇ ತರಗತಿ ಪರೀಕ್ಷೆ ಬರೆದಿದ್ದ ಕೇರಳದ 105 ವರ್ಷದ ವೃದ್ಧೆ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾರೆ. ಅದರ ಜತೆಗೆ, ಪರೀಕ್ಷೆಗೆ ಕೂತು ಉತ್ತೀರ್ಣರಾದ ದೇಶದ ಅತ್ಯಂತ ಹಿರಿಯ ವ್ಯಕ್ತಿ ಎಂಬ ಖ್ಯಾತಿಗೂ ಪಾತ್ರರಾಗಿದ್ದಾರೆ.

Advertisement

ಕಳೆದ ವರ್ಷ ಕೇರಳ ರಾಜ್ಯ ಸಾಕ್ಷರತಾ ಮಿಷನ್‌ ನಡೆಸಿದ್ದ ಸಾಕ್ಷರತಾ ಪರೀಕ್ಷೆಯನ್ನು ಶತಾಯುಷಿ ಭಾಗೀರಥಿ ತೆಗೆದುಕೊಂಡಿದ್ದರು. ಈ ಪರೀಕ್ಷೆ ತೇರ್ಗಡೆಯಾದ ಅತ್ಯಂತ ಹಿರಿಯ ವಯಸ್ಸಿನವರು ಇವರು ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next