Advertisement

10,000 ರೂ. ಮೌಲ್ಯದ ಗಾಂಜಾ ಪತ್ತೆ; ಬಂಧನ

10:49 AM Nov 19, 2017 | Team Udayavani |

ಪುತ್ತೂರು : ಇಲ್ಲಿನ ಪರ್ಲಡ್ಕ ಜಂಕ್ಷನ್‌ ಬಳಿ ಗಾಂಜಾ ಮಾರಾಟಕ್ಕೆ ಯತ್ನಿಸಿದ ವ್ಯಕ್ತಿಯೋರ್ವನನ್ನು ಸೈಬರ್‌ ಎಕೊನೋಮಿಕ್‌ ಮತ್ತು ನಾರ್ಕೊಟಿನ್‌ ಡ್ರಗ್ಸ್‌ ಅಪರಾಧ ವಿಭಾಗದ ಪೊಲೀಸರು ಶನಿವಾರ ಬಂಧಿಸಿದ್ದಾರೆ.

Advertisement

ಕೊಡಿಪಾಡಿ ನಿವಾಸಿ ಅಸಿಫ‌ುಲ್ಲಾ (24) ಬಂಧಿತ. 10,000 ರೂ. ಮೌಲ್ಯದ 230 ಗ್ರಾಂ ಗಾಂಜಾ ಮಾರಾಟಕ್ಕೆ ಯತ್ನಿಸಿದ್ದ ಎಂದು ಹೇಳಲಾಗಿದೆ. ಖಚಿತ ಮಾಹಿತಿ ಮೇರೆಗೆ ಎಸ್‌ಪಿ ನಿರ್ದೇಶನದಂತೆ ದಾಳಿ ನಡೆಸಲಾಗಿದೆ. ಪೊಲೀಸ್‌ ಸಿಬಂದಿಗಳಾದ ಸತೀಶ್‌, ತಿಲಕ್‌, ಮಾಂತೇಶ್‌, ಪ್ರದೀಪ್‌ ಕಾರ್ಯಾಚರಣೆಯಲ್ಲಿ ಭಾಗ ವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next