Advertisement
ಪ್ರತಿ ಕೇಂದ್ರದಿಂದ ಸೇಲ್ಸ್ ಮತ್ತು ಮಾರ್ಕೆಟಿಂಗ್ ವಿಭಾಗದ ತಲಾ ಇಬ್ಬರನ್ನು ಕೆಲಸದಿಂದ ತೆಗೆದುಹಾಕುವಂತೆ ಮಾರ್ಕೆಟಿಂಗ್ ಮ್ಯಾನೇಜರ್ಗಳಿಗೆ ಕಂಪನಿ ಸೂಚಿಸಿದೆ. ಅಲ್ಲದೇ ಸುಮಾರು 150 ಮಾರ್ಕೆಟಿಂಗ್ ಮ್ಯಾನೇಜರ್ಗಳನ್ನು ಸಹ ವಜಾಗೊಳಿಸಲು ಬೈಜೂಸ್ ಮುಂದಾಗಿದೆ. ಇದೇ ವೇಳೆ ಕೆಲಸದಿಂದ ವಜಾಗೊಳ್ಳುವರಿಗೆ ಎರಡು ತಿಂಗಳ ಸಂಬಳ ನೀಡಲು ಕಂಪನಿ ತೀರ್ಮಾನಿಸಿದೆ ಎಂದು ಮೂಲಗಳು ತಿಳಿಸಿವೆ. Advertisement
Byju’s ನಿಂದ 1,000 ಉದ್ಯೋಗಿಗಳ ವಜಾ?
10:58 PM Jun 09, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.