Advertisement

ಒಲಿಂಪಿಕ್ಸ್‌ ಜಿಮ್ನಾಸ್ಟಿಕ್‌ ಕ್ವೀನ್‌ ಕೆಲೆಟಿಗೆ ನೂರರ ಸಂಭ್ರಮ

01:12 AM Jan 11, 2021 | Team Udayavani |

ಬುಡಾಪೆಸ್ಟ್‌ (ಹಂಗೇರಿ),: “ಒಲಿಂಪಿಕ್ಸ್‌ ಜಿಮ್ನಾ ಸ್ಟಿಕ್‌ ಕ್ವೀನ್‌’ ಎಂದೇ ಖ್ಯಾತ ರಾಗಿರುವ ಹಂಗೇರಿಯ ಆ್ಯಗ್ನೆಸ್‌ ಕೆಲೆಟಿ 100ನೇ ಜನ್ಮ ದಿನದ ಸಂಭ್ರಮವನ್ನು ಆಚ ರಿಸಿಕೊಂಡರು. ಅವರೀಗ ಬದು ಕುಳಿದಿರುವ ಅತೀ ಹಿರಿಯ ಒಲಿಂಪಿಕ್ಸ್‌ ಚಾಂಪಿಯನ್‌ ಎಂಬ ಹಿರಿಮೆಗೂ ಪಾತ್ರರಾಗಿದ್ದಾರೆ.

Advertisement

ಆ್ಯಗ್ನೆಸ್‌ ಕೆಲೆಟಿ ಒಲಿಂಪಿಕ್ಸ್‌ ಜಿಮ್ಮಾಸ್ಟಿಕ್‌ನಲ್ಲಿ 10 ಪದಕ ಗೆದ್ದ ಸಾಧಕಿ. ಇದರಲ್ಲಿ 5 ಚಿನ್ನದ ಪದಕಗಳೆಂಬುದು ವಿಶೇಷ. ದ್ವಿತೀಯ ವಿಶ್ವಯುದ್ಧದಿಂದಾಗಿ 1940 ಮತ್ತು 1944ರ ಒಲಿಂಪಿಕ್ಸ್‌ ರದ್ದಾಗದೇ ಹೋಗಿದ್ದರೆ ಇವರ ಪದಕಗಳ ಸಂಖ್ಯೆ ಇನ್ನಷ್ಟು ಹೆಚ್ಚುತ್ತಿತ್ತು.

ಈ ಸಂದರ್ಭದಲ್ಲಿ ಪ್ರತಿಕ್ರಿಯಿಸಿದ ಕೆಲೆಟಿ, “ನೂರು ವರ್ಷ ಎನ್ನುವುದು ನನಗೆ 60 ವರ್ಷಗಳ ಅನುಭವ ಕೊಡುತ್ತಿದೆ’ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next