Advertisement

ಶೀಘ್ರ ಬರಲಿದೆ 100 ರೂ.ನಾಣ್ಯ

08:40 AM Sep 13, 2017 | Team Udayavani |

ನವದೆಹಲಿ: ಚಿಲ್ಲರೆ ಸಮಸ್ಯೆ ದೂರಕ್ಕಾಗಿ ಭಾರತೀಯ ರಿಸರ್ವ್‌ ಬ್ಯಾಂಕ್‌ 200 ರೂ. ನೋಟುಗಳನ್ನು ಬಿಡುಗಡೆ ಮಾಡಿದೆ. ಎಐಎಡಿಎಂಕೆ ಸಂಸ್ಥಾಪಕ ಎಂ.ಜಿ.ರಾಮಚಂದ್ರನ್‌ ಸ್ಮರಣಾರ್ಥ ಶೀಘ್ರವೇ 100 ರೂ.ಗಳ ನಾಣ್ಯವನ್ನು ಬಿಡುಗಡೆ ಮಾಡಲಿದೆ. ಜತೆಗೆ 5 ರೂ.ನ ಹೊಸ ನಾಣ್ಯ ಕೂಡ ಬರಲಿದೆ ಎಂದು ಕೇಂದ್ರದ ಪ್ರಕಟಣೆ ತಿಳಿಸಿದೆ. 

Advertisement

ಹೇಗಿದೆ 100 ರೂ. ಹೊಸ ನಾಣ್ಯ?
100 ರೂ ನಾಣ್ಯದ ಮೇಲೆ ಅಶೋಕ ಸ್ತಂಭದ ಮೇಲಿರುವ ನಾಲ್ಕು ಸಿಂಹಗಳ ಚಿತ್ರ ಇರಲಿದೆ. ಅದರ ಮಧ್ಯದಲ್ಲಿ “ಸತ್ಯಮೇವ ಜಯತೆ’ ಎಂದು ದೇವನಾಗರಿ ಲಿಪಿಯಲ್ಲಿ ಮುದ್ರಿಸಲಾ ಗುತ್ತದೆ.  ನಾಣ್ಯದ ಹಿಂಭಾಗದಲ್ಲಿ ಡಾ.ಎಂ.ಜಿ.ರಾಮ ಚಂದ್ರನ್‌ರ ಚಿತ್ರ ಕೂಡ ಇರಲಿದೆ. 

ಹೊಸ 5 ರೂ.ನಾಣ್ಯ
ತೂಕ 6 ಗ್ರಾಂ ,ಶೇ.75- ತಾಮŠ, ಶೇ.25- ಸತು ,ಶೇ.5- ನಿಕ್ಕೆಲ್‌

Advertisement

Udayavani is now on Telegram. Click here to join our channel and stay updated with the latest news.

Next