Advertisement
“ಮೊದಲಿಗೆ ಚಾರ್ಟರ್ಡ್ ಅಕೌಂಟೆಂಟ್‌ಗಳ ಸಹಾಯದಿಂದ ಡಮ್ಮಿ ಭಾರತೀಯ ನಿರ್ದೇಶಕರ ಹೆಸರಿನಲ್ಲಿ ಕಂಪೆನಿಯನ್ನು ಆರಂಭಿಸಲಾಗುತ್ತದೆ. ಸ್ವಲ್ಪ ಸಮಯದ ಅನಂತರ ಚೀನೀ ಪ್ರಜೆಗಳು ಭಾರತಕ್ಕೆ ಬಂದು ಈ ಕಂಪೆನಿಗಳ ನಿರ್ದೇಶಕ ಸ್ಥಾನವನ್ನು ವಹಿಸುತ್ತಾರೆ. ಅನಂತರ ಈ ಕಂಪೆನಿಗಳಿಂದ ಬಂದ ಆದಾಯವನ್ನು ಹಂತ- ಹಂತವಾಗಿ ಚೀನಕ್ಕೆ ವರ್ಗಾಯಿಸಲಾಗುತ್ತದೆ,’ ಎಂದು ಇಡಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
Advertisement
ಚೀನಕ್ಕೆ ದೇಶದ ಹಣ ಹರಿವು: ಆ್ಯಪ್‌ಗಳ ಮೂಲಕ ಈ ಅಕ್ರಮ: ಇ.ಡಿ. ಪ್ರತಿಪಾದನೆ
10:38 AM Sep 11, 2022 | Team Udayavani |
Advertisement
Udayavani is now on Telegram. Click here to join our channel and stay updated with the latest news.