Advertisement
ಕೇಂದ್ರ ಸರಕಾರ ಜಾರಿಗೊಳಿಸಲು ಉದ್ದೇಶಿಸಿರುವ ಆರೋಗ್ಯ ಸೇವೆಗಳ ಸಿಬಂದಿ ಮತ್ತು ಕ್ಲಿನಿಕಲ್ ಸಂಸ್ಥೆಗಳ (ಆಸ್ತಿ ನಷ್ಟ ಮತ್ತು ಹಿಂಸಾಚಾರ ನಿಷೇಧ) ಮಸೂದೆ 2019ರ ಪ್ರಧಾನ ಅಂಶ ಇದಾಗಿದೆ. ಅಸ್ಸಾಂನಲ್ಲಿ 73 ವರ್ಷದ ವೈದ್ಯರೊಬ್ಬರನ್ನು ಥಳಿಸಿ ಕೊಂದ ಘಟನೆಯ ಬೆನ್ನಲ್ಲೇ ಈ ಮಸೂದೆ ಬಗ್ಗೆ ಸಾರ್ವಜನಿಕರಿಂದ ಅಭಿಪ್ರಾಯ ಪಡೆದುಕೊಳ್ಳಲು ಅದನ್ನು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಬಿಡುಗಡೆ ಮಾಡಿದೆ.
Advertisement
ವೈದ್ಯರ ಮೇಲೆ ಹಲ್ಲೆಗೆ 10 ವರ್ಷ ಜೈಲು?
09:47 AM Sep 05, 2019 | Team Udayavani |
Advertisement
Udayavani is now on Telegram. Click here to join our channel and stay updated with the latest news.