Advertisement
ವಾಷಿಂಗ್ಟನ್ ಪೊಲೀಸರು ಸಾಯಿಯನ್ನು ಬಂಧಿಸಿ ಬುಧವಾರ ಫೆಡರಲ್ ಕೋರ್ಟ್‌ಗೆ ಹಾಜರು ಪಡಿಸಿದ್ದರು. ಈ ವೇಳೆ ಆರಂಭಿಕ ವಿಚಾರಣೆ ನಡೆಸಿದ ಯುಎಸ್ ಮ್ಯಾಜಿಸ್ಟ್ರೇಟ್ ನ್ಯಾಯಾಧೀಶ, ಆರೋಪಿಯನ್ನು ಮೇ 30ರವರೆಗೂ ಪೊಲೀಸರ ವಶದಲ್ಲೇ ಇರಿಸಿ ವಿಚಾರಣೆ ನಡೆಸಲು ಆದೇಶಿಸಿದ್ದಾರೆ. ಇದೇ ವೇಳೆ ಸಾಯಿ ವಿರುದ್ಧದ ಆರೋಪಗಳನ್ನು ಪರಿಗಣಿಸಿದರೆ ಆತನಿಗೆ 10 ವರ್ಷ ಜೈಲು ಶಿಕ್ಷೆ ಹಾಗೂ 2.50 ಲಕ್ಷ ಡಾಲರ್ ದಂಡವನ್ನು ವಿಧಿಸುವ ಸಾಧ್ಯತೆಗಳಿದೆ ಎಂದಿದ್ದಾರೆ. ನಾಜಿ ಆಡಳಿತದ ಬೆಂಬಲಿಗನಾಗಿರುವ ಸಾಯಿ, ಮಂಗಳವಾರ ತಡರಾತ್ರಿ ಟ್ರಕ್ ಒಂದನ್ನು ಬಾಡಿಗೆ ಪಡೆದು ಶ್ವೇತಭವನಕ್ಕೆ ಡಿಕ್ಕಿ ಹೊಡೆಸಿ, ಅಲ್ಲಿಯೇ ನಾಜಿ ಬಾವುಟ ಹಾರಿಸಿದ್ದ. ಅಲ್ಲದೇ, ಬೈಡನ್ ಹತ್ಯೆ ತನ್ನ ಉದ್ದೇಶ ಎಂದಿದ್ದ. Advertisement
Biden ಹತ್ಯೆಗೆ ಯತ್ನಿಸಿದ್ದಾತಗೆ 10 ವರ್ಷ ಜೈಲು?
09:11 PM May 25, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.