Advertisement

ಮುಜಫ‌ರನಗರ : ಚಿಕ್ಕಪ್ಪನಿಂದಲೇ 10ರ ಬಾಲಕಿಯ ಅತ್ಯಾಚಾರ

12:08 PM Jun 07, 2018 | Team Udayavani |

ಮುಜಫ‌ರನಗರ : ಇಲ್ಲಿನ ಬುಢಾನಾ ಪ್ರದೇಶದಲ್ಲಿ 10 ವರ್ಷ ಪ್ರಾಯದ ಬಾಲಕಿಯನ್ನು ಆಕೆಯ ಚಿಕ್ಕಪ್ಪನೇ ರೇಪ್‌ ಮಾಡಿರುವ ಘಟನೆ ನಡೆದಿದೆ.

Advertisement

ಬಾಲಕಿಯ ತಂದೆ ಪೊಲೀಸರಿಗೆ ಕೊಟ್ಟಿರುವ ದೂರಿನ ಪ್ರಕಾರ 21 ವರ್ಷ ಪ್ರಾಯದ ಚಿಕ್ಕಪ್ಪನು ನಿನ್ನೆ ಬುಧವಾರ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿದ್ದಾನೆ.

ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿದೆ; ಪೊಲೀಸರು ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ತಲೆಮರೆಸಿಕೊಂಡಿರುವ ಆರೋಪಿಗಾಗಿ ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next