Advertisement
ಮಿನಿಬಸ್‌ನಲ್ಲಿ ಐವರು ಮಕ್ಕಳು ಸೇರಿದಂತೆ ಒಟ್ಟು 20 ಮಂದಿ ಶಬರಿಮಲೆಗೆ ತೆರಳುತ್ತಿದ್ದರು. ಕೊಟ್ಟಾಯಂನ ಎರುಮಲೆ ಪ್ರದೇಶದ ಕಡಿದಾದ ತಿರುವಿನಲ್ಲಿ ಶುಕ್ರವಾರ ಮಧ್ಯಾಹ್ನ 3 ಗಂಟೆ ಸುಮಾರಿನಲ್ಲಿ ಮಿನಿಬಸ್ ತಾಂತ್ರಿಕ ದೋಷದಿಂದ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಗೆ ಸರಿದು ಅಪಘಾತ ಸಂಭವಿಸಿದೆ.
Advertisement
ಶಬರಿಮಲೆಯಲ್ಲಿ ಅಪಘಾತ: 10 ವರ್ಷದ ಬಾಲಕಿ ಸಾವು
08:54 PM Dec 16, 2022 | Team Udayavani |
Advertisement
Udayavani is now on Telegram. Click here to join our channel and stay updated with the latest news.