Advertisement

ಏಪ್ರಿಲ್ ತಿಂಗಳಲ್ಲಿ ಬಿಡುಗಡೆಯಾದ 10 ಸ್ಮಾರ್ಟ್‍ ಫೋನ್ ಇಲ್ಲಿವೆ ನೋಡಿ

03:54 PM Apr 22, 2021 | Team Udayavani |

ಸ್ಮಾರ್ಟ್ ಫೋನ್ ಖರೀದಿದಾರರಿಗೆ ಏಪ್ರಿಲ್ ತಿಂಗಳು ಸುಗ್ಗಿಯ ಕಾಲ. ಯಾಕಂದರೆ ವಿವಿಧ ಕಂಪನಿಗಳ ನೂತನ ವಿನ್ಯಾಸದ 10 ಸ್ಮಾರ್ಟ್ ಫೋನ್‍ಗಳು ಈ ತಿಂಗಳಿನಲ್ಲಿ ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ (ಇಡಲಿವೆ). ಅವುಗಳು ಯಾವವು ಎಂಬುದರ ಕಿರು ಪರಿಚಯ ಇಲ್ಲಿದೆ ನೋಡಿ…

Advertisement

1) ಶಿಯೋಮಿ MI 11 ಅಲ್ಟ್ರಾ : ಬಿಡುಗಡೆ – ಏಪ್ರಿಲ್ 23, ಸ್ಕ್ರೀನ್-11 ಇಂಚ್ , ಸೆಲ್ಫಿ ಕ್ಲಿಕ್ಕಿಸಲು ಸಹಾಯವಾಗಲು ಸಣ್ಣ ಕನ್ನಡಿ ಇದೆ, ಬ್ಯಾಟರಿ-5000mah, ಇದು ವಾಟರ್ ಪ್ರೂಫ್.

2) ಶಿಯೋಮಿ MI 11X : ಬಿಡುಗಡೆ-ಏಪ್ರಿಲ್ 23, 6.64 ಇಂಚ್ ಹೆಚ್‍ಡಿ ಹಾಗೂ ಎಲ್‍ಇಡಿ ಡಿಸ್ಪ್ಲೇ, ಮೂರು ಕ್ಯಾಮರಾ ಹೊಂದಿದೆ,        ಬ್ಯಾಟರಿ-4520mah.

3) MI 11X Pro  : ಬಿಡುಗಡೆ – ಏಪ್ರಿಲ್ 23, 6.67 ಇಂಚ್ ಎಲ್‍ಇಡಿ ಡಿಸ್ಪ್ಲೇ , 12 ಜಿಬಿ RAM, 108MP ಮೇನ್ ಕ್ಯಾಮರಾ,  

4) ಒಪ್ಪೋ A74 5G : ಏಪ್ರಿಲ್ 20 ರಂದು ಬಿಡುಗಡೆಯಾಗಿದೆ   

Advertisement

5) ಒಪ್ಪೊ A54 : ಏಪ್ರಿಲ್ 19 ರಂದು ಬಿಡುಗಡೆಯಾಗಿದೆ. ಬ್ಯಾಟರಿ-5000mAh, 18w ಫಾಸ್ಟ್ ಚಾರ್ಜಿಂಗ್ ಸೌಲಭ್ಯ

6) ಸ್ಯಾಮಸಂಗ್ ಗ್ಯಾಲಕ್ಸಿ M42 5G : ಎಮ್‍ ಸಿರಿಸ್ ಅಡಿಯಲ್ಲಿ ಇದೇ ಮೊದಲ ಬಾರಿಗೆ ಸ್ಯಾಮ್‍ ಸಂಗ್ 5G ಫೋನ್‍ನ್ನು ಮಾರುಕಟ್ಟೆಗೆ ಪರಿಚಯಿಸುತ್ತಿದೆ. ಇದು ಏಪ್ರಿಲ್ 28 ರಂದು ಬಿಡುಗಡೆಯಾಗುತ್ತಿದೆ.

7) ರಿಯಲ್ ಮಿ 8 5G : ರಿಯಲ್ ಮಿ 5ಜಿ ಸ್ಮಾರ್ಟ್ ಫೋನ್ ಇಂದು ( ಏಪ್ರಿಲ್ 22) ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ.  

8) iQoo 7 series : ವಿವೊ ಕಂಪನಿಯ ಸಬ್ ಬ್ರ್ಯಾಂಡ್ iQoo ತನ್ನ 7 ಸಿರಿಸ್ ಸ್ಮಾರ್ಟ್ ಫೋನ್‍ನ್ನು ಏಪ್ರಿಲ್ 26 ರಂದು ಭಾರತದ ಮಾರುಕಟ್ಟೆಗೆ ಪರಿಚಯಿಸುತ್ತಿದೆ.

9) Moto G40 : ಮೊಟೊರೊಲಾ ಕಂಪನಿಯ ಈ ಸ್ಮಾರ್ಟ್ ಫೋನ್ ಏಪ್ರಿಲ್ 20 ರಂದು ಬಿಡುಗಡೆಯಾಗಿದೆ.

10) Moto G60 : ಏಪ್ರಿಲ್ 20 ರಂದು ಇದು ಬಿಡುಗಡೆಯಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next