Advertisement

10 ವಿಶೇಷ ಕೋರ್ಟ್‌ ಕಾರ್ಯಾರಂಭ

09:30 AM May 02, 2018 | Team Udayavani |

ಹೊಸದಿಲ್ಲಿ: ಶಾಸಕರು, ಸಂಸದರ ವಿರುದ್ಧದ ಕೇಸುಗಳ ವಿಚಾರಣೆಗೆಂದು ಸ್ಥಾಪಿಸಲಾಗಿರುವ 12 ವಿಶೇಷ ನ್ಯಾಯಾಲಯಗಳ ಪೈಕಿ 10 ಈಗಾಗಲೇ ಕಾರ್ಯಾರಂಭಿಸಿವೆ ಎಂದು ಕಾನೂನು ಸಚಿವಾಲಯ ತಿಳಿಸಿದೆ. ಇನ್ನುಳಿದ 2 ಕೋರ್ಟ್‌ಗಳು ಸದ್ಯದಲ್ಲೇ ಕಾರ್ಯಾರಂಭಗೊಳ್ಳಲಿವೆ ಎಂದೂ ಸಚಿವಾಲಯವು ಮಾಹಿತಿ ನೀಡಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next