Advertisement
ಆದರೆ ಮಹಾವಿದ್ಯಾಲಯ ಬಿ.ಕಾಂ ಪದವಿ ಪಾಸಾದ ಅಂಕಪಟ್ಟಿ ನೀಡಿರಲಿಲ್ಲ.ಅಂಕಪಟ್ಟಿ ಇಲ್ಲದೇ ವಿದ್ಯಾರ್ಥಿನಿ ಮುಂದಿನ ವಿದ್ಯಾಭ್ಯಾಸಕ್ಕೆ ಮತ್ತು ಉದ್ಯೋಗ ಪಡೆಯಲು ಅರ್ಜಿ ಸಲ್ಲಿಕೆಗೆ ತೊಂದರೆ ಆಗಿತ್ತು. ಇದರಿಂದ ನೊಂದು ಪರಿಹಾರ ಕೋರಿ ಜಿಲ್ಲಾ ಗ್ರಾಹಕರ ವ್ಯಾಜ್ಯ ಗಳ ಪರಿಹಾರ ವೇದಿಕೆ ಎದುರು 2018, ಏ.24ರಂದು ದೂರು ದಾಖಲಿಸಿದ್ದಳು. ವಿದ್ಯಾರ್ಥಿನಿಗೆ 30 ದಿನಗಳೊಳಗೆ ಲಕ್ಷ ರೂ. ಪರಿಹಾರ ಮೊತ್ತವನ್ನು ಶೇ.9ರಂತೆ ಬಡ್ಡಿ ಸೇರಿಸಿ ಕೊಡಲು ವೇದಿಕೆ ಆದೇಶ ಹೊರಡಿಸಿದೆ. Advertisement
ರಾಣಿ ಚನ್ನಮ್ಮ ವಿವಿಗೆ 1 ಲಕ್ಷ ದಂಡ !
11:33 PM Jan 13, 2020 | Team Udayavani |
Advertisement
Udayavani is now on Telegram. Click here to join our channel and stay updated with the latest news.