Advertisement
ದುಬೈನಿಂದ ಆಗಮಿಸಿದ್ದ ಈ ವೃದ್ಧ ಶಂಕಿತ ಕೊರೊನಾ ವೈರಸ್‌ನಿಂದಲೇ ಸಾವನ್ನಪ್ಪಿದ್ದರು ಎನ್ನಲಾಗಿತ್ತು. ಈ ಕಾರಣಕ್ಕೆ ಸೂಕ್ತ ನಿಗಾವಹಿಸುವಂತೆ ಕಲಬುರಗಿ ಜಿಲ್ಲಾ ಆರೋಗ್ಯ ಇಲಾಖೆಗೆ ರಾಜ್ಯ ಸರಕಾರ ಸುತ್ತೂಲೆ ಹೊರಡಿಸಿತ್ತು. ನಿನ್ನೆ ಸಂಜೆ ಆರೋಗ್ಯ ಸಚಿವರಿಗೆ ಇದ್ದ ಮಾಹಿತಿಯ ಅನುಸಾರ ಸುದ್ಧಿಗೋಷ್ಟಿಯಲ್ಲಿ ಮಾತನಾಡಿದ ಅವರು ವೃದ್ಧ ಮೃತಪಟ್ಟಿದ್ದು ಕೊರೊನಾ ರೋಗದಿಂದ ಅಲ್ಲ ಎಂದು ಹೇಳಿದ್ದಾರೆ. ಆದರೆ ಲ್ಯಾಬ್ ರಿಪೋರ್ಟ್ ಬರಬೇಕಿದೆ ಎಂದು ಜಿಲ್ಲಾ ಆರೋಗ್ಯ ಇಲಾಖೆ ಸುತ್ತೂಲೆಯಲ್ಲಿ ತಿಳಿಸಿತ್ತು. ಇಂದು ಲ್ಯಾಬ್ ರಿಪೋರ್ಟ್ ಲಭ್ಯವಾಗಿದ್ದು ಇವರು ಕೊರೊನಾ ಸೋಂಕಿಗೆ ಬಲಿಯಾದರು ಎಂದು ಅಧಿಕೃತವಾಗಿ ಘೋಷಣೆಯಾಗಿದೆ. Advertisement
ಕಲಬುರಗಿ ವೃದ್ಧ ಸಾವನ್ನಪ್ಪಿದ್ದು ಕೊರೊನಾ ವೈರಸ್‌ಗೆ !ಕೊರೊನಾಗೆ ದೇಶದಲ್ಲಿ ಮೊದಲ ಬಲಿ
10:21 AM Mar 13, 2020 | sudhir |
Advertisement
Udayavani is now on Telegram. Click here to join our channel and stay updated with the latest news.