Advertisement

Fraud Case ಹಣ ಹೂಡಿಕೆ ಮಾಡಿಸಿ 1.40 ಲಕ್ಷ ರೂ. ವಂಚನೆ

08:47 PM Oct 21, 2023 | Team Udayavani |

ಮಂಗಳೂರು: ಟೆಲಿಗ್ರಾಂ ಅಪ್ಲಿಕೇಶನ್‌ ಮೂಲಕ ಗ್ರೂಪೊಂದಕ್ಕೆ ಸೇರಿಸಿ, ಹಣ ಹೂಡಿಕೆ ಮಾಡುವಂತೆ ಪ್ರೇರೇಪಿಸಿ 1.40 ಲಕ್ಷ ರೂ. ವಂಚನೆ ಮಾಡಿರುವ ಕುರಿತಂತೆ ಸೆನ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

ದೂರುದಾರರಿಗೆ ಅಪರಿಚಿತರೊಬ್ಬರು ಟೆಲಿಗ್ರಾಂ ಅಪ್ಲಿಕೇಶನ್‌ನಲ್ಲಿ ಪರಿಚಯವಾಗಿದ್ದು, ಬಿನಾನ್ಸ್‌ ಅಪ್ಲಿಕೇಶನ್‌ ಲಿಂಕ್‌ ಕಳುಹಿಸಿ ರಿಜಿಸ್ಟೇಶನ್‌ ಮಾಡಿಸಿದ್ದಾರೆ. ಅವರು ಹೇಳಿದಂತೆ ಹೂಡಿಕೆ ಮಾಡಿದ್ದು, ಹಂತ ಹಂತವಾಗಿ 1.40 ಲಕ್ಷ ರೂ. ಖಾತೆಗೆ ವರ್ಗಾವಣೆ ಮಾಡಿಸಿಕೊಂಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next