Advertisement
ಪಂದ್ಯದ ಆರಂಭಕ್ಕೂ ಮೊದಲೇ ಮಳೆಯಾದ್ದರಿಂದ ಇದನ್ನು 47 ಓವರ್‌ಗಳಿಗೆ ಇಳಿಸಲಾಗಿತ್ತು. ಬಳಿಕ ಟಾಸ್ ಗೆದ್ದ ಇಂಗ್ಲೆಂಡ್ ಪ್ರವಾಸಿ ಪಾಕಿಸ್ಥಾನವನ್ನು ಬ್ಯಾಟಿಂಗಿಗೆ ಇಳಿಸಿತು. ಘಾತಕ ದಾಳಿ ಸಂಘಟಿಸಿದ ಜೋಫ‌್ರ ಆರ್ಚರ್, ಪ್ಲಂಕೆಟ್ 2 ವಿಕೆಟ್‌ಗಳನ್ನು ಹಂಚಿಕೊಂಡರು. ಫಕಾರ್ ಜಮಾನ್ (3) ಮತ್ತು ಬಾಬರ್ ಆಜಂ (16) ಔಟಾದ ಆಟಗಾರರು. ಕ್ರೀಸಿನಲ್ಲಿದ್ದ ಕ್ರಿಕೆಟಿಗರೆಂದರೆ ಇಮಾಮ್ ಉಲ್ ಹಕ್ (42) ಮತ್ತು ಹ್ಯಾರಿಸ್ ಸೊಹೈಲ್ (14). ದ್ವಿತೀಯ ಏಕದಿನ ಮೇ 11ರಂದು ಸೌತಾಂಪ್ಟನ್‌ನಲ್ಲಿ ನಡೆಯಲಿದೆ. Advertisement
ಮಳೆ: ಇಂಗ್ಲೆಂಡ್-ಪಾಕ್ ಏಕದಿನ ರದ್ದು
02:50 AM May 10, 2019 | sudhir |
Advertisement
Udayavani is now on Telegram. Click here to join our channel and stay updated with the latest news.