Advertisement
ಸ್ಮಾರ್ಟ್‌ಸಿಟಿ ಯೋಜನೆಯ ಮೂಲಕ ಹಂಪನಕಟ್ಟೆಯಲ್ಲಿ ಸುಮಾರು ಒಂದು ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡ ಕ್ಲಾಕ್‌ಟವರ್‌ಗೆ ಕೆಲ ವರ್ಷಗಳ ಹಿಂದೆ ಗಡಿಯಾರ ಅಳವಡಿಸಲಾ ಗಿತ್ತು. ಕ್ಲಾಕ್‌ಟವರ್ ಉದ್ಘಾಟನೆಗೊಳ್ಳದಿದ್ದರೂ, ಗಡಿಯಾರ ಚಾಲು ಆಗುತ್ತಿತ್ತು. ಇದೇ ರಸ್ತೆಯಲ್ಲಿ ಸಂಚರಿಸುತ್ತಿದ್ದ ಮಂದಿಗೆ ಮತ್ತು ಹೊಸತಾಗಿ ಮಂಗಳೂರು ಪ್ರವೇಶಿಸುವವರಿಗೆ ಈ ಗಡಿಯಾರ ಗೋಪುರ ಆಕರ್ಷಣೀಯವಾಗಿತ್ತು.
Advertisement
ಮಂಗಳೂರು: ಮತ್ತೆ ಚಾಲೂ ಆದ ಕ್ಲಾಕ್ ಟವರ್ ಗಡಿಯಾರ
11:08 PM Jan 01, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.