Advertisement

ವಿಜೇಂದರ್‌ ವಿರುದ್ಧ ಸೆಣಸಲು ಚೀನಾ ಬಾಕ್ಸರ್‌ ಹಠಾತ್‌ ನಿರಾಕರಣೆ

09:26 AM Feb 25, 2017 | Team Udayavani |

ನವದೆಹಲಿ: ವೃತ್ತಿಪರ ಬಾಕ್ಸಿಂಗ್‌ನ ಹಠಾತ್‌ ಬೆಳವಣಿಗೆಯೊಂದರಲ್ಲಿ ವಿಜೇಂದರ್‌ ಜತೆ ಸ್ಪರ್ಧಿಸಲು ಚೀನಾ ಬಾಕ್ಸರ್‌ ಜುಲ್ಫಿàಕರ್‌ ಮೈಮೈಯಿಟಿಯಾಲಿ ನಿರಾಕರಿಸಿದ್ದಾರೆ.  

Advertisement

ಏ.1ರಂದು ಮುಂಬೈನಲ್ಲಿ ಆಯೋಜಿತವಾಗಿದ್ದ ವೃತ್ತಿಪರ ಬಾಕ್ಸಿಂಗ್‌ ಕೂಟದಲ್ಲಿ ವಿಜೇಂದರ್‌ಗೆ ಚೀನಾ ಬಾಕ್ಸರ್‌ ಜುಲ್ಫಿàಕರ್‌ ವಿರುದ್ಧ ಎದುರಾಳಿಯಾಗಿದ್ದರು. ಆದರೆ ಕೂಟದಲ್ಲಿ ಸ್ಪರ್ಧಿಸಲ್ಲ ಎಂದು ಜುಲ್ಫಿàಕರ್‌ ಸ್ಪಷ್ಟಪಡಿಸಿದ್ದಾರೆ. ಯಾಕೆ ನಿರಾಕರಿಸಿದ್ದಾರೆ ಎನ್ನುವುದಕ್ಕೆ ಸ್ಪಷ್ಟ ಕಾರಣ ನೀಡಿಲ್ಲ. 

ಎದುರಾಳಿ ಹಿಂದೆ ಸರಿದಿರುವುದರಿಂದ ಕೂಟದ ಮೇಲೆ ಪರಿಣಾಮ ಬೀರದು. ನಿಗದಿಯಂತೆ ಕೂಟ ನಡೆಯಲಿದೆ ಎಂದು ಪ್ರೊ ಬಾಕ್ಸಿಂಗ್‌ ಸಂಘಟಕರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next