Advertisement
ಹ್ಯಾಷ್ ಟ್ಯಾಗ್ ಆಗಿರುವ ಪಾಸ್‌ವರ್ಡ್‌ಗಳನ್ನು ಕದಿಯಲಾಗಿದೆಯಾದರೂ, ಅದನ್ನು ಅಷ್ಟು ಸುಲಭವಾಗಿ ಅಕ್ಷರ ರೂಪಕ್ಕೆ ಪರಿವರ್ತಿಸಲು ಸಾಧ್ಯವಿಲ್ಲ. ಹೀಗಾಗಿ ಆತಂಕ ಪಡಬೇಕಿಲ್ಲ. ಸೇವೆಗಳಲ್ಲಿ ಕಿರಿಕಿರಿ ಆದರೆ ಪಾಸ್‌ವರ್ಡ್ ಬದಲಾಯಿಸಿಕೊಳ್ಳಬಹುದು. ಯಾವುದೇ ಡೇಟಾಗಳನ್ನು ತೆಗೆಯಲಾಗದ ರೀತಿಯಲ್ಲಿ ನಮ್ಮ ತಂಡ ಈಗಾಗಲೇ ಯಶಸ್ವಿ ಕಾರ್ಯಾಚರಣೆ ನಡೆಸಿದೆ ಎಂದು ಝೊಮ್ಯಾಟೋ ತಿಳಿಸಿದೆ. ದಾಖಲೆಗಳನ್ನು ಹ್ಯಾಕರ್‌ಗಳು 65,418.98 ರೂ.ಗೆ ಮಾರಿದ್ದಾರೆ ಎಂದು ಹೇಳಲಾಗುತ್ತಿದೆ. Advertisement
ಝೊಮ್ಯಾಟೋ ಹ್ಯಾಕ್; 2 ಕೋಟಿ ಮಾಹಿತಿ ಕಳವು
10:36 AM May 19, 2017 | Team Udayavani |
Advertisement
Udayavani is now on Telegram. Click here to join our channel and stay updated with the latest news.