Advertisement
ಪ್ರಸ್ತುತ ರಾಜ್ಯದ ಎರಡು ಜಿಲ್ಲೆಯಲ್ಲಿ ಡೆಂಘೀ ಹರಡುವ ಈಡೀಸ್ ಸೊಳ್ಳೆಗಳಲ್ಲಿ ಝೀಕಾ ವೈರಸ್ ದೃಢವಾಗಿದೆ. ಆ ಮೂಲಕ ಝೀಕಾ ಸೋಂಕು ಎರಡು ಜಿಲ್ಲೆಗೆ ವ್ಯಾಪಿಸಿದೆ. ಈ ನಿಟ್ಟಿನಲ್ಲಿ ಆರೋಗ್ಯ ಇಲಾಖೆಯು ಈಡೀಸ್ ಲಾರ್ವಾ ನಿರ್ಮೂಲನೆ ಸಂಪೂರ್ಣವಾಗಿ ತೊಡಗಿಸಿಕೊಂಡಿದೆ. ಝೀಕಾ ವೈರಸ್ ಸೋಂಕು ದೃಢವಾದ ಸುಮಾರು 1 ಕಿ.ಮೀ. ಪ್ರದೇಶವನ್ನು ರಿಸ್ಕ್ ಝೋನ್ ಎನ್ನುವುದಾಗಿ ಗುರುತಿಸಿ, ಲಾರ್ವಾ ಸಮೀಕ್ಷೆ ತ್ರೀವಗೊಳಿಸಲಾಗುತ್ತದೆ. ಈ ಪ್ರದೇಶವನ್ನು ಎಲ್ಲ ಮನೆಗಳಿಗೆ ಆರೋಗ್ಯ ಸಿಬ್ಬಂದಿಗಳು ಒಂದು ತಿಂಗಳ ಕಾಲ ಪ್ರತಿ ನಿತ್ಯ ಭೇಟಿ ನೀಡಿ ಜ್ವರ ಸಮೀಕ್ಷೆ ಮಾಡಲಿದ್ದಾರೆ.
Advertisement
Zika virus: ಮತ್ತೆ 7 ಮಂದಿಯಲ್ಲಿ ಝೀಕಾ ವೈರಸ್ ಪತ್ತೆ
10:42 PM Aug 17, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.