Advertisement
ಮುಂಜಾನೆ ಸೂರ್ಯನ ಬೆಳಕು ನಮ್ಮ ಮೇಲೆ ಬಿದ್ದಾಗ ನೆರಳು ಉದ್ದವಾಗಿರುತ್ತದೆ. ಮಧ್ಯಾಹ್ನ ವಾಗುತ್ತಿದ್ದಂತೆ ಸಣ್ಣದಾಗಿ ಪುನಃ ಸಾಯಂಕಾಲ ಉದ್ದವಾಗುತ್ತದೆ. ಇಂತಹ ವಿದ್ಯಮಾನ ವರ್ಷದಲ್ಲಿ ಎರಡು ಬಾರಿ ಮಾತ್ರ ಸಂಭವಿಸುತ್ತದೆ (ಮಂಗಳೂರಿನಲ್ಲಿ ಆಗಸ್ಟ್ 18 ಮತ್ತು ಎಪ್ರಿಲ್ 24).
Advertisement
Zero Shadow Day: ಮಂಗಳೂರು.. ಇಂದು ಶೂನ್ಯ ನೆರಳಿನ ದಿನ
10:23 AM Aug 18, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.