ಹೇಳಿದೆ. ಜತೆಗೆ ಆತ ಪ್ರಚೋದನಾತ್ಮಕ ಭಾಷಣದ ಮೂಲಕ ಯುವಕರನ್ನು ಉಗ್ರ ಕೃತ್ಯಕ್ಕೆ ಪ್ರೇರೇಪಿಸುತ್ತಿದ್ದ ಎಂದೂ ಆರೋಪಿಸಲಾಗಿದೆ. ರಾಷ್ಟ್ರೀಯ ತನಿಖಾ ದಳ (ಎನ್ಐಎ) ಮುಂಬಯಿಯ ವಿಶೇಷ ಕೋರ್ಟ್ಗೆ ಗುರು ವಾರ ಸಲ್ಲಿಸಿರುವ ಚಾರ್ಜ್ ಶೀಟ್ನಲ್ಲಿ ಈ ಅಂಶಗಳನ್ನು ಉಲ್ಲೇಖೀಸಲಾಗಿದೆ.
Advertisement
ಕೇಂದ್ರ ತನಿಖಾ ಸಂಸ್ಥೆಯು ನಾಲ್ಕು ಸಾವಿರ ಪುಟಗಳಷ್ಟು ದೀರ್ಘವಾದ ಆರೋಪ ಪಟ್ಟಿಯಲ್ಲಿ ನಾೖಕ್ ಪ್ರಚೋದನಾತ್ಮಕ ಭಾಷಣ ಗಳಿಂದ ಸಮುದಾಯಗಳ ನಡುವೆ ದ್ವೇಷ ಮೂಡಿಸು ವಂತೆ ಮಾಡುತ್ತಿದ್ದಾನೆ. ಹಲವು ವರ್ಷಗಳಿಂದ ಉಗ್ರರಿಗೆ ಕೋಟಿಗಟ್ಟಲೆ ಹಣ ಕಾಸು ನೆರವು ನೀಡುತ್ತಿದ್ದ ಎಂದು ಆರೋಪಿಸಲಾಗಿದೆ.