Advertisement

ನಟಿ ಸಾಗರಿಕಾ ಜತೆಗೆ ಕ್ರಿಕೆಟಿಗ ಜಹೀರ್‌ ಖಾನ್‌ಗೆ ನಿಶ್ಚಿತಾರ್ಥ

10:52 AM Apr 25, 2017 | Team Udayavani |

ನವದೆಹಲಿ: ಖ್ಯಾತ ಕ್ರಿಕೆಟಿಗ ವೇಗಿ ಜಹೀರ್‌ ಖಾನ್‌ ಐಪಿಎಲ್‌ ನಡುವೆ ಸಿಹಿಸುದ್ದಿ ಪ್ರಕಟಿಸಿದ್ದಾರೆ. ಬಹುಕಾಲದ ಗೆಳತಿ ಬಾಲಿವುಡ್‌ ನಟಿ ಸಾಗರಿಕಾ ಘಾಟ್ಗೆ ಅವರೊಂದಿಗೆ ನಿಶ್ಚಿತಾರ್ಥವನ್ನು ಸೋಮವಾರ ಪ್ರಕಟಿಸಿದ್ದಾರೆ. ಈ ಹಿಂದೆಯೆ
ಇವರಿಬ್ಬರು ನಡುವೆ ಗುಸುಗುಸು ಪಿಸುಪಿಸು ಇತು. ಇದೀಗ ನಿಶ್ಚಿತಾರ್ಥದೊಂದಿಗೆ ಇವರಿಬ್ಬರು ಶೀಘ್ರದಲ್ಲೇ ಹಸೆಮಣೆ
ಏರುವುದು ಖಚಿತಗೊಂಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next