Advertisement

ಬುಸಾನ್‌ ಟೆನಿಸ್‌: ಭಾಂಬ್ರಿ ಔಟ್‌

07:15 AM May 18, 2018 | Team Udayavani |

ಹೊಸದಿಲ್ಲಿ: ಬುಸಾನ್‌ ಟೆನಿಸ್‌ ಕೂಟದಿಂದ ಭಾರತದ ಸಿಂಗಲ್ಸ್‌ ಆಟಗಾರ ಯೂಕಿ ಭಾಂಬ್ರಿ ಹೊರಬಿದ್ದಿದ್ದಾರೆ. ಕೂಟದ 2ನೇ ಶ್ರೇಯಾಂಕಿತ ಯೂಕಿ 4-6, 3-6 ಸೆಟ್‌ಗಳ ಅಂತರದಿಂದ ಚೀನದ ಜೀ ಜಾಂಗ್‌ ವಿರುದ್ಧ ಸೋಲುಂಡರು.ಇದು ಜೀ ಜಾಂಗ್‌ ವಿರುದ್ಧ ಯೂಕಿ ಭಾಂಬ್ರಿ ಅನುಭವಿಸಿದ ಮೊದಲ ಸೋಲು.

Advertisement
Advertisement

Udayavani is now on Telegram. Click here to join our channel and stay updated with the latest news.

Next