Advertisement
ಈ ಬೋರ್ಡ್ ಬಗ್ಗೆ ಜಾಲತಾಣಗಳಲ್ಲಿ ಈ ಬಗ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವರು ದೇವರ ಕಾರ್ಯಗಳಂಥ ಸಮಾರಂಭಗಳಲ್ಲೂ ಯೂಟ್ಯೂಬರ್‌ಗಳು ರೀಲ್ಸ್ ಮಾಡುವುದು, ವಿಡಿಯೋ ಚಿತ್ರೀಕರಣ ಮಾಡುವ ಮೂಲಕ ಭಕ್ತರಿಗೆ ಕಿರಿಕಿರಿ ಉಂಟುಮಾಡುತ್ತಾರೆ. ಈ ನಿಟ್ಟಿನಲ್ಲಿ ಅವರಿಗೆ ಪ್ರವೇಶ ನಿರ್ಬಂಧಿಸುವಂಥ ಕ್ರಮ ಕೈಗೊಂಡಿರುವುದು ಸೂಕ್ತವಾಗಿದೆ ಎಂದು ಕೆಲವು ನೆಟ್ಟಿಗರು ಅಭಿಪ್ರಾಯ ಪಟ್ಟಿದ್ದಾರೆ. ಮತ್ತೂ ಕೆಲವರು ಪಂಡಾಲ್‌ಗಳ ಆಯೋಜರು ತಮಗೆ ಪ್ರಮೋಷನ್ ಬೇಕಾದಾಗ ಯೂಟ್ಯೂಬರ್‌ಗಳನ್ನು ಬಳಸಿಕೊಳ್ಳುತ್ತಾರೆ ಈಗ ತಾರತಮ್ಯ ಎಸಗುತ್ತಿದ್ದಾರೆಂದು ಆಕ್ಷೇಪಿಸಿದ್ದಾರೆ. Advertisement
YouTuber: ದುರ್ಗಾ ಪೂಜೆ ಪಂಡಾಲ್‌ಗೆ ಯೂಟ್ಯೂಬರ್‌ಗಳಿಗೆ ನಿರ್ಬಂಧ!
09:47 PM Oct 19, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.