Advertisement

3 ವರ್ಷ ಆಡಳಿತ ಪೂರೈಸಲಿದ್ದಾರೆ ಸಿಎಂ ಯೋಗಿ

10:19 AM Mar 17, 2020 | Hari Prasad |

ಲಕ್ನೋ: ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿ 3 ವರ್ಷ ಪೂರೈಸಿದ ಬಿಜೆಪಿ ನಾಯಕ ಎಂಬ ಹೆಗ್ಗಳಿಕೆಗೆ ಹಾಲಿ ಸಿಎಂ ಯೋಗಿ ಆದಿತ್ಯನಾಥ್‌ ಪಾತ್ರರಾಗಲಿದ್ದಾರೆ. ಮಾ. 19ರಂದು ಈ ಸಾಧನೆ ಮಾಡಲಿದ್ದಾರೆ.

Advertisement

2017 ಮಾ.19ರಂದು ಯೋಗಿ ಸಿಎಂ ಆಗಿ ಪ್ರಮಾಣ ಸ್ವೀಕರಿಸಿದ್ದರು. ಈ ಹಿಂದೆ ಕಲ್ಯಾಣ್‌ ಸಿಂಗ್‌, ರಾಮ್‌ ಪ್ರಕಾಶ್‌ ಗುಪ್ತಾ, ರಾಜನಾಥ್‌ ಸಿಂಗ್‌ ಸಿಎಂಗಳಾ ಗಿದ್ದರೂ ಪೂರ್ಣ ಅಧಿಕಾರಾವಧಿ ಪೂರ್ತಿಗೊಳಿಸಿರಲಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next