Advertisement

ಆನ್‌ಲೈನ್‌ ಮೂಲಕ ಯೋಗಾಸನ ಪ್ರದರ್ಶನ

07:15 PM Jun 22, 2021 | Team Udayavani |

ರಾಮನಗರ: ಕೋವಿಡ್‌ ಸೋಂಕು ಹಿನ್ನೆಲೆಯಲ್ಲಿಸಾಮೂಹಿಕ ಯೋಗ ಪ್ರದರ್ಶನಕ್ಕೆ ನಿರ್ಬಂಧವಿದ್ದರಿಂದ ಜಿಲ್ಲೆಯ ಹಿರಿಯ ಅಧಿಕಾರಿಗಳು ಸೇರಿದಂತೆಪ್ರಮುಖರು, ತಮ್ಮ ತಮ್ಮ ಮನೆಗಳಲ್ಲೇ ಯೋಗಾಭ್ಯಾಸ ಮಾಡುವುದರ ಮೂಲಕ 7ನೇ ಅಂತಾರಾಷ್ಟ್ರೀಯ ಯೋಗ ದಿನವನ್ನು ಆಚರಿಸಿದರು.

Advertisement

ಸೋಮವಾರ ಬೆಳಗ್ಗೆ 6.30ಕ್ಕೆ ಮಾಲತಿ ಸುರೇಶ್‌ಅವರ ಪ್ರಾರ್ಥನೆ ಮತ್ತು ಜಿÇÉಾ ಆಯುಷ್‌ಅಧಿಕಾರಿ ಡಾ.ಬಿ.ಎಸ್‌. ರಾಜಲಕ್ಷಿ ¾ ಅವರ ಪ್ರಾಸ್ತಾವಿಕ ನುಡಿಗಳ ನಂತರ ಜಿಲ್ಲಾಧಿಕಾರಿ ಡಾ.ರಾಕೇಶ್‌ಕುಮಾರ್‌.ಕೆ. ಸ್ವತಃ ಯೋಗಾಸನಗಳನ್ನು ಅಭ್ಯಾಸಮಾಡುವುದರ ಮೂಲಕ ಅಂತಾರಾಷ್ಟ್ರೀಯಯೋಗ ದಿನ ಆಚರಣೆ ಆರಂಭವಾಯಿತು.

ಬೆಳಗ್ಗೆ 7 ಗಂಟೆಗೆ ಯೋಗಾಸನ ಪ್ರದರ್ಶನಪ್ರಾರಂಭವಾಯಿತು. ರಾಧಿಕಾ ರವಿಕುಮಾರ್‌ಅವರು ಯೋಗಾಸನಗಳ ಪ್ರದರ್ಶನ ನೀಡಿದರು.ವಚ್ಯುìಯಲ್‌ ಸಭೆಯಲ್ಲಿ ಭಾಗವಹಿಸಿದ್ದವರುಅವರನ್ನು ಅನುಸರಿಸಿದರು. ಪ್ರಾಣಾಯಾಮಸೇರಿದಂತೆ ವಿವಿಧ ಆಸನಗಳ ನಂತರ ಧ್ಯಾನ ನಡೆಯಿತು. ವಚೂÂìಯಲ್‌ ಸಭೆಯಲ್ಲಿ 93ಕುಟುಂಬಗಳು ಸೇರಿದಂತೆ ಒಟ್ಟು 345 ಜನಭಾಗವಹಿಸಿದ್ದರು.

ಯೋಗದಿನ ಆನ್‌ಲೈನ್‌ಗೆ ಸೀಮಿತವಾದ್ದರಿಂದ ಅಚ್ಚುಕಟ್ಟಾದಕಾರ್ಯಕ್ರಮಕ್ಕೆವಾರದ ಹಿಂದೆಯೇಆಯುಷ್‌ ಇಲಾಖೆ, ಆರ್ಟ್‌ ಆಫ್ ಲಿವಿಂಗ್‌,ಪತಂಜಲಿ ಯೋಗ ಟ್ರಸ್ಟ್‌ ಹಾಗೂ ಕೆಂಗಲ್‌ ಹನುಮಂತಯ್ಯ ಕ್ರೀಡಾ ಮತ್ತು ಸಾಂಸ್ಕೃತಿಕ ಕೇಂದ್ರದಯೋಗ ವಿಭಾಗದ ಮುಖ್ಯಸ್ಥರು ಸಭೆ ನಡೆದುನಿಶ್ಚಯಿಸಿದ್ದರಿಂದ ಯೋಗ ದಿನ ಮೂಡಿಬಂತು

Advertisement

Udayavani is now on Telegram. Click here to join our channel and stay updated with the latest news.

Next