Advertisement
ಫಲಿತಾಂಶ14 ವರ್ಷದ ವಯೋಮಿತಿಯ ಬಾಲಕರ ವಿಭಾಗದ ರಿದಮಿಕ್ ಯೋಗಾಸನ ಸ್ಪರ್ಧೆಯಲ್ಲಿ ಆದರ್ಶ ಕೆ. ಎಸ್. ಪ್ರಥಮ, 17 ವರ್ಷದ ವಯೋಮಿತಿಯ ಬಾಲಕರ ವಿಭಾಗದ ರಿದಮಿಕ್ ವಿಭಾಗದಲ್ಲಿ ಶ್ರೇಯಸ್ ಎ. ಪಿ. ಪ್ರಥಮ, 17 ವರ್ಷದ ವಯೋಮಿತಿಯ ಬಾಲಕರ ಸಾಂಪ್ರದಾಯಿಕ ಯೋಗಾಸನ ಸ್ಪರ್ಧೆಯಲ್ಲಿ ಬಸವರಾಜ ಜಿ.ಕೆ. ಪ್ರಥಮ, 17 ವರ್ಷದ ವಯೋಮಿತಿಯ ಬಾಲಕಿಯರ ಸಾಂಪ್ರದಾಯಿಕ ಯೋಗಾಸನ ಸ್ಪರ್ಧೆಯಲ್ಲಿ ಜಯಲಕ್ಷಿ$¾à ಜಿ.ಕೆ. ಪ್ರಥಮ, 17 ವರ್ಷದ ವಯೋಮಿತಿಯ ಬಾಲಕಿಯರ ಕಲಾತ್ಮಕ ಯೋಗಾಸನ ಸ್ಪರ್ಧೆಯಲ್ಲಿ ಸಾನಿಕಾ ಕಲ್ಲಪ್ಪ ಸಾವಳೆ ಪ್ರಥಮ ಸ್ಥಾನ ಗಳಿಸಿದ್ದಾರೆ. ಇವರ ಸಾಧನೆಗೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ| ಎಂ. ಮೋಹನ ಆಳ್ವ ಹರ್ಷ ವ್ಯಕ್ತಪಡಿಸಿದ್ದಾರೆ.