Advertisement

 ಅಪಪ್ರಚಾರ ಮಾಡಿದವರ ವಿರುದ್ಧ ದೂರು ದಾಖಲಿಸಿದ ಯೆಸ್ ಬ್ಯಾಂಕ್

09:46 AM Oct 08, 2019 | Team Udayavani |

ಮುಂಬೈ: ತನ್ನ ಹಣಕಾಸಿನ ಸ್ಥಿತಿಗತಿಯ ಬಗ್ಗೆ ಅಪಪ್ರಚಾರ ಮತ್ತು ಸುಳ್ಳು ಸುದ್ದಿ ಹರಡುವವರ ವಿರುದ್ಧ ಯೆಸ್ ಬ್ಯಾಂಕ್ ದೂರು ದಾಖಲಿಸಿದೆ. ಮುಂಬೈ ಪೊಲೀಸ್ ಮತ್ತು ಸೈಬರ್ ಸೆಲ್ ನಲ್ಲಿ ದೂರು ದಾಖಲು ಮಾಡಿದೆ.

Advertisement

ವ್ಯಾಟ್ಸಪ್ ಮತ್ತು ಫೇಸ್ ಬುಕ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಬ್ಯಾಂಕಿನ ಹಣಕಾಸು ಸ್ಥಿತಿಗತಿಯ ಬಗ್ಗೆ ಸುಳ್ಳು ಸುದ್ದಿ ಹರಡುವವರ ವಿರುದ್ಧ ದೂರು ನೀಡಿದೆ.

Advertisement

Udayavani is now on Telegram. Click here to join our channel and stay updated with the latest news.

Next