Advertisement

ಎರ್ಮಾಳು ರೈಲ್ವೇ ಗೇಟು ಲಾಕ್: ಮುಕ್ಕಾಲು ಗಂಟೆ ರಸ್ತೆ ಸಂಚಾರ ಬಂದ್

01:46 PM Jun 24, 2021 | Team Udayavani |

ಪಡುಬಿದ್ರಿ: ಎರ್ಮಾಳು ತೆಂಕ ರೈಲ್ವೇ ಗೇಟ್ ನಲ್ಲಿನ ರೋಪ್ ತುಂಡಾಗಿ ಗೇಟನ್ನು ತೆಗೆಯಲಾಗದೆ ಸುಮಾರು ಮುಕ್ಕಾಲು ಗಂಟೆಗಳ ಕಾಲ ಅದಮಾರು -ಎರ್ಮಾಳು ರಸ್ತೆ ವಾಹನ ಸಂಚಾರವು ಸ್ತಬ್ದವಾಗುವಂತಾಯಿತು.

Advertisement

ಇದನ್ನೂ ಓದಿ:ಬೆಂಗಳೂರು: ಹಾಡುಹಗಲೇ ಕಚೇರಿ ಮುಂದೆ ಮಾಜಿ ಕಾರ್ಪೊರೇಟರ್ ಭೀಕರ ಹತ್ಯೆ

ಆ ಬಳಿಕ ಸ್ಥಳಕ್ಕಾಗಮಿಸಿದ ರೈಲ್ವೇ ತಂತ್ರಜ್ಞ ಲಾಕ್ ತೆಗೆದು ರೋಪ್ ಸರಸಿದ ಬಳಿಕ ರಸ್ತೆ ಸಂಚಾರ ಇದೀಗ ಆರಂಭಗೊಂಡಿದೆ.

ಈ ನಡುವೆ ಕೊಂಕಣ ರೈಲು ಮಾರ್ಗದಲ್ಲಿ ಪ್ಯಾಸೆಂಜರ್ ರೈಲೊಂದು ಸಾಗಿದ್ದು ರಸ್ತೆ ಸಂಚಾರಕ್ಕೆ ಮಾತ್ರ ಇದರಿಂದ ತೊಡಕಾಗಿತ್ತು.

Advertisement

ಇದನ್ನೂ ಓದಿ: ಕಾನೂನು ಎಲ್ಲರಿಗೂ ಒಂದೇ,ಎಷ್ಟೇ ದೊಡ್ಡವನಾದರೂ ಕಾನೂನು ಪಾಲನೆ ಮಾಡಬೇಕು: ಉಡುಪಿ DC ವಾರ್ನಿಂಗ್

Advertisement

Udayavani is now on Telegram. Click here to join our channel and stay updated with the latest news.

Next