Advertisement
ಈ ಬಗ್ಗೆ ಪ್ರತಿಕ್ರಿಯಿಸಿರುವ ಯಶ್‌ಪಾಲ್ ಸುವರ್ಣ, ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸ್ ಇಲಾಖೆ ಗನ್‌ಮ್ಯಾನ್ ನೀಡಿರುವುದು ಸ್ವಾಗತಾರ್ಹ. ಗನ್‌ಮ್ಯಾನ್ ಅನ್ನು ಮುಂದುವರಿಸುವ ಬಗ್ಗೆ ಪಕ್ಷದ ಹಿರಿಯರ ಅಭಿಪ್ರಾಯ ಪಡೆಯುತ್ತೇನೆ ಎಂದಿದ್ದಾರೆ. ಈಗಾಗಲೇ ಯಶ್‌ಪಾಲ್ ಅವರಿಗೆ ಮೂರಕ್ಕೂ ಅಧಿಕ ಬಾರಿ ಸಾಮಾಜಿಕ ಜಾಲತಾಣಗಳಲ್ಲಿ ಬೆದರಿಕೆಗಳನ್ನು ಹಾಕಲಾಗಿತ್ತು. ಈ ವಿಚಾರದ ಬಗ್ಗೆ ಭದ್ರತೆ ಒದಗಿಸುವಂತೆ ಹಿಂದೂ ಮುಖಂಡರು, ಯುವಮೋರ್ಚಾದವರು ಇಲಾಖೆಗೆ ಮನವಿಯನ್ನೂ ಸಲ್ಲಿಸಿದ್ದರು.
Advertisement
ಕೊಲೆ ಬೆದರಿಕೆ ಕರೆ : ಯಶ್‌ಪಾಲ್ ಸುವರ್ಣರಿಗೆ ಪೊಲೀಸ್ ಇಲಾಖೆಯಿಂದ ಗನ್‌ಮ್ಯಾನ್
09:36 PM Jun 09, 2022 | Team Udayavani |
Advertisement
Udayavani is now on Telegram. Click here to join our channel and stay updated with the latest news.