Advertisement
ಬೆಳಗ್ಗೆ 6.10 ರ ವೇಳೆಗೆ ಖಾಸಗಿ ಆಸ್ಪತ್ರೆಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ತಾಯಿ ಮತ್ತು ಮಗು ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ತಿಳಿದು ಬಂದಿದೆ.
Related Articles
Advertisement
ಆನಂದ ಭಾಷ್ಪ ಪತ್ನಿಗೆ ಸಿಸೇರಿಯನ್ ಆಗುವ ವೇಳೆ ಆಸ್ಪತ್ರೆಯಲ್ಲೆ ಇದ್ದ ಯಶ್ ವೈದ್ಯರು ಹೆಣ್ಣು ಮಗುವಾಗಿದೆ ಎಂದು ಹೇಳಿದ ತಕ್ಷಣ ಆನಂದ ಭಾಷ್ಪ ಸುರಿಸಿದರು ಎಂದು ವೈದ್ಯೆ ಡಾ.ಸ್ವರ್ಣ ಲತಾ ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಇದೇ ತಿಂಗಳ 21 ಕ್ಕೆ ಯಶ್ ಅಭಿನಯದ ಭಾರೀ ನಿರೀಕ್ಷಿತ ಬಿಗ್ ಬಜೆಟ್ ಚಿತ್ರ ಕೆಜಿಎಫ್ ವಿಶ್ವಾದ್ಯಂತ ಬಿಡುಗಡೆಯಾಗಲಿದೆ.