Advertisement

Yamaha Aerox 155 ಬಿಡುಗಡೆ; ನಾಲ್ಕು ಬಣ್ಣಗಳಲ್ಲಿ ಏರೋಕ್ಸ್‌ 155 ಲಭ್ಯ

09:11 PM Apr 09, 2023 | Team Udayavani |

ಯಮಹಾ ಕಂಪನಿಯು ಭಾರತದಲ್ಲಿ 2023 ಏರೋಕ್ಸ್‌ 155 ಸ್ಕೂಟರ್‌ ಬಿಡುಗಡೆಗೊಳಿಸಿದೆ. ಸ್ಕೂಟರ್‌ನ ಎಕ್ಸ್‌-ಶೋರೂಮ್‌ ಬೆಲೆ(ನವದೆಹಲಿ) 1,42,800 ರೂ. ಇದೆ.

Advertisement

ಮೆಟಾಲಿಕ್‌ ಸಿಲ್ವರ್‌, ಮೆಟಾಲಿಕ್‌ ಬ್ಲ್ಯಾಕ್‌, ರೇಸಿಂಗ್‌ ಬ್ಲೂ ಮತ್ತು ಗ್ರೇ ವರ್ಮಿಲಿಯನ್‌ ಎಂಬ ನಾಲ್ಕು ಬಣ್ಣಗಳಲ್ಲಿ ಏರೋಕ್ಸ್‌ 155 ಲಭ್ಯವಿದೆ.

ಫ್ರಂಟ್‌ ಡಿಸ್ಕ್ ಬ್ರೇಕ್‌, ರೇರ್‌ ಡ್ರಮ್‌ ಯುನಿಟ್‌ನೊಂದಿಗೆ ಟ್ರ್ಯಾಕ್ಷನ್‌ ಕಂಟ್ರೋಲ್‌ ಸಿಸ್ಟಮ್‌ ಹೊಂದಿದೆ. ಒಬಿಡಿ2-ಕಾಂಪ್‌ಲೈಂಟ್‌ ಎಂಜಿನ್‌ ಅಳವಡಿಸಲಾಗಿದೆ. ಎಲ್‌ಇಡಿ ಹೆಡ್‌ಲೈಟ್‌ ಸೇರಿದಂತೆ ಅತ್ಯಾಧುನಿಕ ಫೀಚರ್‌ಗಳನ್ನು ಹೊಂದಿದೆ ಎಂದು ಕಂಪನಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next