Advertisement
ನೂತನ ಜಿಲ್ಲಾಧಿಕಾರಿಯಾಗಿ ಕರ್ನಾಟಕದ 2011ರ ಕೇಡರ್ ಐಎಎಸ್ ಅಧಿಕಾರಿ ಡಾ.ರಾಘಪ್ರೀಯ ಆರ್. ಅವರನ್ನು ನೇಮಿಸಿ ಸರ್ಕಾರದ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಕಾರ್ಯದರ್ಶಿ ಜೇಮ್ಸ್ ಥಾರಕನ್ ಆದೇಶಿಸಿದ್ದಾರೆ. ರಾಘಪ್ರೀಯ ಅವರು ಈ ಹಿಂದೆ ಕಲಬುರಗಿ ವಿದ್ಯುತ್‌ಚ್ಛಕ್ತಿ ಸರಬರಾಜು (ಜೆಸ್ಕಾಂ) ಕಂಪನಿ ವ್ಯವಸ್ಥಾಪಕ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ.
Advertisement
ಕಂದಾಯ ಸಚಿವರ ಜತೆಯಲ್ಲಿರುವಾಗಲೇ ಡಿಸಿಗೆ ವರ್ಗಾವಣೆ ಆದೇಶ !
05:55 PM Aug 26, 2020 | sudhir |
Advertisement
Udayavani is now on Telegram. Click here to join our channel and stay updated with the latest news.